ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಉಸಿರನ್ನೇ
ನಂಬುವುದು
ಕಷ್ಟ;

ಇನ್ನು
ಜನರನ್ನು
ನಂಬು
ಎಂದರೆ…

2.
ಬಹಳ
ಸುಧಾರಣೆ ಕಂಡಿದ್ದೀನಿ
ಇತ್ತಿತ್ತಲಾಗಿ…

ಒಳ್ಳೆಯ
ಜನರಿಂದ
ದೂರವಿರುವುದೇ
ಕ್ಷೇಮ!

3.
ನನ್ನ
ಬಳಿ
ನೀನಿದ್ದೀಯ…

ಏನಿಲ್ಲದಿದ್ದರೂ
ಎಲ್ಲದೂ
ಇದ್ದಂತೆ…

– *ಶಿ.ಜು.ಪಾಶ*
8050112067
(9/1/25)