ಕವಿಸಾಲು

Gm ಶುಭೋದಯ💐

*ಕವಿಸಾಲು*

ನಾನು ನೀನು
ಒಂದೇ
ಪುಸ್ತಕದ
ಪಾತ್ರಧಾರಿಗಳು;

ಬೇರೆ ಬೇರೆ
ಪುಟಗಳಲ್ಲಿದ್ದೇವಷ್ಟೇ…

– *ಶಿ.ಜು.ಪಾಶ*
8050112067
(25/01/25)