ಕವಿಸಾಲು

*🌙🌙*ಯುಗಾದಿ- ರಂಝಾನ್ ಹಬ್ಬದ ಜೋಡಿ ಶುಭಾಶಯವನ್ನು ನಿಮಗೆ ಕೋರುತ್ತಾ…*🌙🌙*

Gm ಶುಭೋದಯ💐💐

*ಕವಿಸಾಲು*

ಇವರು
ಮುಸಲ್ಮಾನ
ಅವರು
ಹಿಂದೂ…

ಚಾಂದ್ ಮತ್ತು ಚಂದಿರ
ಅವನೇ
ಎಂದೆಂದೂ!

– *ಶಿ.ಜು.ಪಾಶ*
8050112067
(30/3/2025)