ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಜನ ವಿಚಿತ್ರ ಇಲ್ಲಿ;

ಮುಗುಳ್ನಕ್ಕರೆ
ಉರಿಯುವರು

ಸುಮ್ಮನಿದ್ದರೆ
ಪ್ರಶ್ನಿಸುವರು

2.
ಒಂದು ಹನಿ
ಸುಖಕ್ಕಾಗಿ
ಅದೆಷ್ಟೊಂದು
ದುಃಖಗಳನ್ನು
ಹಿಂಡಬೇಕಾಯ್ತು…

– *ಶಿ.ಜು.ಪಾಶ*
8050112067
(18/7/2025)