ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಒಮ್ಮೆ
ಕಲ್ಲು
ಒಮ್ಮೆ
ಕನ್ನಡಿಯು

ಈ ಬದುಕು…

2.
ಹೀಗೂ ಯೋಚಿಸಬಹುದು;

ಬುದ್ಧ
ಹೆಂಡತಿ ಮಕ್ಕಳನ್ನು
ಬಿಟ್ಟು ಹೋಗುವ ಬದಲು

ಅವನ ಹೆಂಡತಿಯೇ
ಗಂಡ ಮಕ್ಕಳನ್ನು ಬಿಟ್ಟು ಹೋಗಿದ್ದರೆ…

ಬುದ್ಧನ ಬದಲು
ಜಗತ್ತಿಗೆ
ಬುದ್ದಿ ಸಿಗುತ್ತಿತ್ತಾ?

– *ಶಿ.ಜು.ಪಾಶ*
8050112067
(23/7/2025)