ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ರಾಜಕೀಯ ಗುರು ಎಸ್ .ಎಂ.ಕೃಷ್ಣ ನಿಧನ ಬೇಸರದ ಸಂಗತಿನೂರು ಕೇಸ್ ಹಾಕಿದ್ರೂ ಹೆದರಲ್ಲ ನಾನು ಹೀಗೇ ಮಾತಾಡೋದು- ಧರ್ಮದ್ರೋಹಿಗಳ ವಿರುದ್ಧ! ಆಶ್ರಯ ಮನೆಗಳಲ್ಲಿ ಭ್ರಷ್ಟಾಚಾರ ಆಗಿದ್ರೆ ತನಿಖೆ ಮಾಡಿ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ರಾಜಕೀಯ ಗುರು ಎಸ್ .ಎಂ.ಕೃಷ್ಣ ನಿಧನ ಬೇಸರದ ಸಂಗತಿ ನೂರು ಕೇಸ್ ಹಾಕಿದ್ರೂ ಹೆದರಲ್ಲ ನಾನು ಹೀಗೇ ಮಾತಾಡೋದು- ಧರ್ಮದ್ರೋಹಿಗಳ ವಿರುದ್ಧ! ರಾಜಕೀಯ ಗುರು ಎಸ್ ಎಂ ಕೃಷ್ಣ 1989 ರಲ್ಲಿ ಅವರು ಸಭಾಧ್ಯಕ್ಷರಾದಾಗ ನಾನು ಹೊಸ ಶಾಸಕನಾಗಿ ಹೋಗಿದ್ದೆ. ಆಗ ಅವರ ಕೊಠಡಿಗೆ ಹೋಗಿ ಹೊಸ ಸಭಾಧ್ಯಕ್ಷರಾದಾಗ ಅಭಿನಂದಿಸಿದ್ದೆ. ಹಿಂದುಳಿದ ವರ್ಗದವರು ಶಿವಮೊಗ್ಗದಲ್ಲಿ ಗೆದ್ದ ಉದಾಹರಣೆಯೇ ಇಲ್ಲ ಎಂದಿದ್ದರು. ವಿಧಾನಸಭೆಯಲ್ಲಿ ಹೇಗೆ ಮಾತಾಡಬೇಕು? ಹೇಗೆ ಸಮಸ್ಯೆಗಳಿಗೆ ಸ್ಪಂದಿಸಬೇಕು…ಮಾರ್ಗದರ್ಶನ ಮಾಡಿದ್ದರು….