Headlines

ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸಿ : ಗುರುದತ್ತ ಹೆಗಡೆ

ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸಿ : ಗುರುದತ್ತ ಹೆಗಡೆ ಶಿವಮೊಗ್ಗ; ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಏ.1 ರಿಂದ 30 ರವರೆಗೆ ಜಾನುವಾರುಗಳಿಗೆ 5ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ.100 ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನುವಾರುಗಳಿಗೆ 5ನೇ ಸುತ್ತಿನ ಉಚಿತ ಕಾಲುಬಾಯಿ ಲಸಿಕಾ ಕಾರ್ಯಕ್ರಮ, ಜಿಲ್ಲಾ ಮಟ್ಟದ ಬೀದಿ…

Read More

ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಶಿವರಾಜ್ ಕುಮಾರ್ ದಂಪತಿ;* *ಮೀನು, ಜನ ಮತ್ತು ಚುನಾವಣೆ* *ಗೀತಾ ಯಾಕೆ ಗೆಲ್ಲಬೇಕು? ಶಿವರಾಜ್ ಕುಮಾರ್ ಅಂದಿದ್ದೇನು?*

*ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದ ಶಿವರಾಜ್ ಕುಮಾರ್ ದಂಪತಿ;* *ಮೀನು, ಜನ ಮತ್ತು ಚುನಾವಣೆ* *ಗೀತಾ ಯಾಕೆ ಗೆಲ್ಲಬೇಕು? ಶಿವರಾಜ್ ಕುಮಾರ್ ಅಂದಿದ್ದೇನು?* ಚುನಾವಣಾ ಪ್ರಚಾರದ ವೇಳೆ ಸ್ಯಾಂಡಲ್​ವುಡ್ ಸ್ಟಾರ್ ಶಿವರಾಜ್ ಕುಮಾರ್ (Shiva Rajkumar) ಮೀನು ಊಟದ ಬಗ್ಗೆ ಮಾತನಾಡಿದ್ದಾರೆ! ಹೌದು, ಉಡುಪಿ (Udupi) ಜಿಲ್ಲೆಯ ಬೈಂದೂರಿನಲ್ಲಿ (Baindur) ಕಾಂಗ್ರೆಸ್ (Congress) ಪಕ್ಷದ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಶುಕ್ರವಾರ ಭಾಗವಹಿಸಿದ ಅವರು, ಕರಾವಳಿಯ ಜನರ ಬಗ್ಗೆ ಪ್ರೀತಿ-ಅಭಿಮಾನದ ಮಾತುಗಳನ್ನಾಡಿದ್ದಾರೆ. ಕಾಣೆ, ಅಂಜಲ್, ಭೂತಾಯಿ ಮೀನೆಂದರೆ ನನಗೆ ಇಷ್ಟ. ಅದೇ…

Read More

ಹೆಚ್ ಡಿ ಕೆ ಆರೋಗ್ಯ ಬಯಸಿ ಶಾಸಕಿ ಶಾರದಮ್ಮರಿಂದ ನಡೆಯಿತು ಮಹಾ ಮೃತ್ಯುಂಜಯ ಹೋಮ

ಹೆಚ್ ಡಿ ಕೆ ಆರೋಗ್ಯ ಬಯಸಿ ಶಾಸಕಿ ಶಾರದಮ್ಮರಿಂದ ನಡೆಯಿತು ಮಹಾ ಮೃತ್ಯುಂಜಯ ಹೋಮ ಜೆಡಿಎಸ್ ಪಕ್ಷದ ಹಿರಿಯರು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರ ಅನಾರೋಗ್ಯದ ಹಿನ್ನೆಲೆ ಇಂದು  ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಹಾಗೂ ಚಿಕಿತ್ಸೆ ಫಲಕಾರಿಯಾಗಲೆಂದು ಈ ದಿನ‌ ಪಿಳ್ಳಂಗಿರಿಯ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಹೆಚ್ ಡಿ ಕೆ  ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ರುದ್ರಜಪವನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ರವರು ಹಮ್ಮಿಕೊಂಡಿದ್ದರು. ಬೆಳಗ್ಗೆ 9.30 ರಿಂದ ಹೋಮ…

Read More

ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ*

*ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ* *********************** ಇಂದು ಚಿಕಿತ್ಸೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿಗಳು,ಜನಪ್ರಿಯ ನಾಯಕರಾದಂತಹ  *ಹೆಚ್_ಡಿ_ಕುಮಾರಸ್ವಾಮಿ* ಯವರು ಶೀಘ್ರ ಗುಣಮುಖರಾಗಲಿ, ಲಭ್ಯರಾಗಲೀ ಎಂದು ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ರಾಜ್ಯ ಉಪಾಧ್ಯಕ್ಷರಾದ  *ಕೆಬಿ_ಪ್ರಸನ್ನಕುಮಾರ್* ಮತ್ತು ನಗರ ಅಧ್ಯಕ್ಷರಾದ  #ದೀಪಕ್_ಸಿಂಗ್ ನೇತೃತ್ವದಲ್ಲಿ ಅರಕೆರೆಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷರಾದ  ಕಡಿದಾಳ್ ಗೋಪಾಲ್, ಜಿಲ್ಲಾ ವಕ್ತಾರರಾದ  ನರಸಿಂಹ ಗಂದಧಮನೆ,ಭವಾನಿ ನರಸಿಂಹ,ರಘು ಬಿ ಬಾಲರಾಜ್,ವಿನಯ್,ವೆಂಕಟೇಶ್,ಶ್ಯಾಮು,ಶಂಕರ್,ರಮೇಶ್ ನಾಯ್ಕ್,ಸುನೀಲ್,ಮಂಜು ಮಾಮ್ಸ್,ಯಶವಂತ್ ಶೆಟ್ಟಿ,ಸಂತೋಷ್, ಗೋಪಿ ಮೊದಲೀಯಾರ್,ದಯಾನಂದ ಸಾಲಗೀ,ಗೋವಿಂದ್,ಲೋಹಿತ್,ರವಿಕುಮಾರ್,ಚಂದ್ರಶೇಖರ್, ಮಂಜುನಾಥ್ ಗೌಡ,ಸಂಜಯ್…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಸಾವಿಗೇಕೆ ಹೆದರಬೇಕು? ಅದು ಕ್ಷಣ ಮಾತ್ರದ ಮುಖಾಮುಖಿ; ಆಪತ್ತಿರೋದು ಬದುಕಿನದು… ವರ್ಷಾನುಗಟ್ಟಲೆ ಎದುರಿಸುತ್ತಲೇ ಇರಬೇಕು! – *ಶಿ.ಜು.ಪಾಶ* 8050112067 (21/3/24)

Read More

ಇಸ್ಪೀಟ್ ಜೂಜಾಟ; 11 ಜನರ ಬಂಧನ

ಇಸ್ಪೀಟ್ ಜೂಜಾಟ; 11 ಜನರ ಬಂಧನ ಬುಧವಾರ ಬೆಳಗಿನ ಜಾವ ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಳಗೇರಿ ಮಂಡ್ರಿ ಗ್ರಾಮದ ಕಾಡಿನಲ್ಲಿ 10 ರಿಂದ 15 ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ, 11 ಜನರನ್ನು ಬಂಧಿಸಿದ್ದಾರೆ. ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ ಪಿ ಮಿಥುನ್ ಕುಮಾರ್ ಹೆಚ್ಚುವರಿ ಎಸ್ ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎ.ಜಿ. ಮಾರ್ಗದರ್ಶದಲ್ಲಿ, ತೀರ್ಥಹಳ್ಳಿ ಡಿವೈಎಸ್…

Read More

ಉತ್ತಮ ಸಮಾಜ ನಿರ್ಮಾಣದಲ್ಲಿ ಕಲೆಗಳ ಪಾತ್ರ ದೊಡ್ಡದು- ಡಾ. ನಾಗೇಶ್ ಬೆಟಕೋಟೆ*

*ಉತ್ತಮ ಸಮಾಜ ನಿರ್ಮಾಣದಲ್ಲಿ ಕಲೆಗಳ ಪಾತ್ರ ದೊಡ್ಡದು- ಡಾ. ನಾಗೇಶ್ ಬೆಟಕೋಟೆ* ಶಿವಮೊಗ್ಗ : ಎಲ್ಲಿ ಸಾಂಸ್ಕøತಿಕ ಮನಸ್ಸುಗಳು ಇರುತ್ತೋ ಅಂತಹ ಸಮಾಜ ಉತ್ತಮವಾಗಿರುತ್ತೆ. ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ, ಇಂತಹ ವಿವಿಧ ಕಲಾ ಪ್ರಕಾರದ ಅಧ್ಯಯನದೊಂದಿಗೆ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿದೇಶಗಳಲ್ಲೂ ಇದನ್ನು ಪಸರಿಸುವಂತ ಕಾರ್ಯವನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಾಗೇಶ್ ಬೆಟಕೋಟೆ ಅವರು ತಿಳಿಸಿದರು. ಅವರು ಇಂದು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ…

Read More

ಹೆಚ್ ಡಿ ಕೆ ಶಸ್ತ್ರ ಚಿಕಿತ್ಸೆ ಹಿನ್ನೆಲೆ ನಾಳೆ ಶಾರದಾ ಪೂರ್ಯಾನಾಯ್ಕರಿಂದ ನಡೆಯಲಿದೆ ಮಹಾ ಮೃತ್ಯುಂಜಯ ಹೋಮ, ರುದ್ರ ಜಪ

ಹೆಚ್ ಡಿ ಕೆ ಶಸ್ತ್ರ ಚಿಕಿತ್ಸೆ ಹಿನ್ನೆಲೆ ನಾಳೆ ಶಾರದಾ ಪೂರ್ಯಾನಾಯ್ಕರಿಂದ ನಡೆಯಲಿದೆ ಮಹಾ ಮೃತ್ಯುಂಜಯ ಹೋಮ, ರುದ್ರ ಜಪ ಜೆಡಿಎಸ್ ಪಕ್ಷದ ಹಿರಿಯರೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರ ಅನಾರೋಗ್ಯದ ಹಿನ್ನೆಲೆ ನಾಳೆ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಹಾಗೂ ಚಿಕಿತ್ಸೆ ಫಲಕಾರಿಯಾಗಲೆಂದು ನಾಳೆ ಗುರುವಾರ ಪಿಳ್ಳಂಗಿರಿಯ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಕುಮಾರಸ್ವಾಮಿಯವರ ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ರುದ್ರಜಪವನ್ನು ಜೆಡಿಎಸ್ ನ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಹಮ್ಮಿಕೊಂಡಿರುತ್ತಾರೆ. ನಾಳೆ…

Read More

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ

ಗೀತಾ ಗೆಲ್ಲಿಸಲು ಪಣ ತೊಟ್ಟ ಶಿವರಾಜ್ ಕುಮಾರ್ ಅಖಾಡಕ್ಕೆ ಅಧಿಕೃತವಾಗಿ ಇಳಿದ ಕಾಂಗ್ರೆಸ್ ಅಭ್ಯರ್ಥಿ ಲೋಕಸಭಾ ಚುನಾವಣಾ(Lok Sabha Election) ಕಾವು ಹೆಚ್ಚಾಗಿದ್ದು, ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್​ಕುಮಾರ್ (Geeta Shivarajkumar) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಈ ಹಿನ್ನಲೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ​ಕುಮಾರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ  ನಮ್ಮ ತಂದೆಯ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ(madhu bangarappa) ವಾಗ್ದಾಳಿ ನಡೆಸಿದರು….

Read More

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ*

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್* *ಸಾಮಾಜಿಕ ಜಾಲತಾಣ ಸಮಿತಿ* *ಅಧ್ಯಕ್ಷರಾಗಿ ಎನ್.ಡಿ.ಪ್ರವೀಣ್* *ಕುಮಾರ್ ನೇಮಕ* ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿಯ ಅಧ್ಯಕ್ಷರನ್ನಾಗಿ ಎನ್.ಡಿ.ಪ್ರವೀಣ್ ಕುಮಾರ್ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಪ್ರಿಯಾಂಕ್ ಖರ್ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಜಿ.ಆಕಾಶ್, ಎಂ.ಧನುಷ್, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸೈಯದ್ ಅಹಮದ್, ವಿನಾಯಕ ಗುಡ್ಡೆಮನೆ, ಸಿ.ಎಂ.ಚಿನ್ಮಯ್, ಪ್ರಶಾಂತ್ ಪ್ರಭು, ಶಿವು ಸೂಡೂರು, ಮಲ್ಲೇಶ್ ಮತ್ತು ಪ್ರವೀಣ ನಾಯ್ಕ್ ರವರಿಗೆ ನೇಮಿಸಿ ಆದೇಶಿಸಲಾಗಿದೆ.

Read More