Headlines

ಕವಿಸಾಲು

Gm ಶುಭೋದಯ💐 *ಕವಿಸಾಲು* ಉರಿಯುವವರ ಕೃಪೆಯಿಂದಲೇ ಈ ಬದುಕು ಹಸನಾಗಿದೆ; ಹೊಗಳುವವರು ಇರಿದ ಚೂರಿಗೆ ಜೀವ ಹೋಗಿದ್ದೂ ಗೊತ್ತಾಗುವುದಿಲ್ಲ! 2. ನನ್ನ ದುಃಖಗಳೂ ಮತ್ತೊಬ್ಬರಿಗೆ ಖುಷಿ ಕೊಡುತ್ತವೆ; ನಾನು ಅತ್ತರೆ ನಗುವ ನೂರು ಜನರಿರುವರು ಇಲ್ಲಿ! – *ಶಿ.ಜು.ಪಾಶ* 8050112067 (15/11/24)

Read More

ಚಾಚಾ ನೆಹರೂ ಜಯಂತಿ;ಭಾರತದ ಭವಿಷ್ಯ ಬದಲು ಮಾಡಿದ ನೆಹರು- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ 

ಚಾಚಾ ನೆಹರೂ ಜಯಂತಿ; ಭಾರತದ ಭವಿಷ್ಯ ಬದಲು ಮಾಡಿದ ನೆಹರು- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು  ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ನೆಹರೂರವರ ಭಾವಚಿತ್ರಕ್ಕೆ ಪುಸ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ನೆಹರೂ ಅವರು ಈ ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದವರು. ಅವರು ಪ್ರಧಾನಿಯಾದ ಮೇಲೆ ಭಾರತದ ಭವಿಷ್ಯವನ್ನು ಬರೆದವರು, ಪಂಚವಾರ್ಷಿಕ ಯೋಜನೆಯ ಮೂಲಕ ಅಭಿವೃದ್ಧಿಯ ಪಥದಲ್ಲಿ ದೇಶವನ್ನು ಕೊಂಡೊಯ್ಯದರು ಎಂದರು. ಕೃಷಿ,…

Read More

ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ- ಎನ್.ರಮೇಶ್

ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ- ಎನ್.ರಮೇಶ್ ಕಾಂಗ್ರೆಸ್ ನಾಯಕರ ವಿರುದ್ಧ ಕಂಡಲ್ಲಿ ಹೊಡೆಯುತ್ತಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಪೊಲೀಸ್ ಪ್ರಕರಣ  ದಾಖಲಿಸೋಣ. ಹೀಗೇ ಸುಮ್ಮನಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಆಗ್ರಹಿಸಿದರು. ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಜವಹರ್‌ಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕೆ.ಎಸ್.ಈಶ್ವರಪ್ಪನವರು ಪ್ರಚೋದನಕಾರಿ ಭಾಷಣ ಮಾಡುವುದನ್ನು ಇನ್ನು…

Read More

ಕುತೂಹಲ ಕೆರಳಿಸಿದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಉತ್ತಮ ನಾಯಕರಿಂದ ಅಭಿವೃದ್ದಿ ಸಾಧ್ಯ : ಚಂದ್ರಪ್ಪ ಎಸ್ ಗುಂಡಪಲ್ಲಿ 

ಕುತೂಹಲ ಕೆರಳಿಸಿದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ ಉತ್ತಮ ನಾಯಕರಿಂದ ಅಭಿವೃದ್ದಿ ಸಾಧ್ಯ : ಚಂದ್ರಪ್ಪ ಎಸ್ ಗುಂಡಪಲ್ಲಿ ಶಿವಮೊಗ್ಗ ಉತ್ತಮ ನಾಯಕರಿಂದ ದೇಶದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗಿದ್ದು, ಮಕ್ಕಳು ಮುಂದಿನ ಸಮರ್ಥ ನಾಯಕರಾಗಿ ಹೊರ ಹೊಮ್ಮಬೇಕು. ಅದಕ್ಕೆ ಯುವ ಸಂಸತ್ ಕಾರ್ಯಕ್ರಮ ಸ್ಪೂರ್ತಿಯಾಗಲಿ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಉಪನಿರ್ದೇಶಕ ಚಂದ್ರಪ್ಪ ಎಸ್ ಗುಂಡಪಲ್ಲಿ ಆಶಿಸಿದರು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,…

Read More

ಇಂದಿನಿಂದ 14 ನೇ ಬಾಕ್ಸ್ ಕ್ರಿಕೆಟ್ ಪಂದ್ಯಕೂಟ; ವಿನ್ಸೆಂಟ್ ರಾಡ್ರಿಗಸ್

ಇಂದಿನಿಂದ 14 ನೇ ಬಾಕ್ಸ್ ಕ್ರಿಕೆಟ್ ಪಂದ್ಯಕೂಟ; ವಿನ್ಸೆಂಟ್ ರಾಡ್ರಿಗಸ್ ಶಿವಮೊಗ್ಗ, : ಸ್ಮಾರ್ಟ್ ಶಿವಮೊಗ್ಗ ಡೆವಲಪರ್‍ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್, ಇವರ ಸಂಯುಕ್ತಾಶ್ರಯದಲ್ಲಿ ನ.೧೪,೧೫,೧೬ ಮತ್ತು ೧೭ರಂದು ಗೋಪಾಳ ಮೈದಾನದಲ್ಲಿ  ೧೪ನೇ ಬಾಕ್ಸ್ ಕ್ರಿಕೆಟ್ ೩೦(ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು. ಅವರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪಂದ್ಯಾವಳಿಯಲ್ಲಿ…

Read More

ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸುತ್ತಿದೆ ಕನಸುಗಾರ ತರುಣ್ ಶೆಟ್ಟಿ ಟೀಮ್…ಶಿವಮೊಗ್ಗದಲ್ಲೀಗ ನಾಲ್ಕು ದಿನ ಕ್ರಿಕೆಟ್ ಹವಾ…

ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸುತ್ತಿದೆ ಕನಸುಗಾರ ತರುಣ್ ಶೆಟ್ಟಿ ಟೀಮ್… ಶಿವಮೊಗ್ಗದಲ್ಲೀಗ ನಾಲ್ಕು ದಿನ ಕ್ರಿಕೆಟ್ ಹವಾ… ಸ್ಮಾರ್ಟ್ ಶಿವಮೊಗ್ಗ ಡೆವಲಪರ್‍ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್, ಇವರ ಸಂಯುಕ್ತಾಶ್ರಯದಲ್ಲಿ ನ.೧೪,೧೫,೧೬ ಮತ್ತು ೧೭ರಂದು ಗೋಪಾಳ ಮೈದಾನದಲ್ಲಿ  ೧೪ನೇ ಬಾಕ್ಸ್ ಕ್ರಿಕೆಟ್ ೩೦(ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟ ಇಂದು ಬೆಳಿಗ್ಗೆ 8 ರಿಂದಲೇ ಆರಂಭವಾಗಿದೆ. ಈ ಪಂದ್ಯಾವಳಿಗಳನ್ನು ನೋಡಲು ಜನ ಮುಗಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಎಂಥ ವಿಚಿತ್ರ?! ಮೆದುಳಿನಲ್ಲಿದ್ದವರು ನೆನಪೇ ಆಗುವುದಿಲ್ಲ; ಹೃದಯದಲ್ಲಿದ್ದವರ ನೋಡಿ… ನೆನಪಿನ ಸಂತೆ ಕಟ್ಟಿಕೊಂಡಿರುತ್ತಾರೆ! – *ಶಿ.ಜು.ಪಾಶ* 8050112067 (14/11/24)

Read More

ಬಿಜೆಪಿ ಅವಧಿಯಲ್ಲಿ 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ 2140 ರೂಪಾಯಿಗಳಿಗೆ ಖರೀದಿ :* *ಬಿಜೆಪಿ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ರಾಶಿ ರಾಶಿ ದಾಖಲೆಗಳಿವೆ *ಸಿಎಂ ಸಿದ್ದರಾಮಯ್ಯ**ಪ್ರಧಾನಿ ಮೋದಿಯವರೇ ನಿಮ್ಮ ಆರೋಪ ಸಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ತಗೊತೀನಿ: ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ ಸವಾಲು*

*ಬಿಜೆಪಿ ಅವಧಿಯಲ್ಲಿ 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ 2140 ರೂಪಾಯಿಗಳಿಗೆ ಖರೀದಿ :*  *ಬಿಜೆಪಿ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ರಾಶಿ ರಾಶಿ ದಾಖಲೆಗಳಿವೆ *ಸಿಎಂ ಸಿದ್ದರಾಮಯ್ಯ* *ಪ್ರಧಾನಿ ಮೋದಿಯವರೇ ನಿಮ್ಮ ಆರೋಪ ಸಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ತಗೊತೀನಿ: ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ ಸವಾಲು* ಮೈಸೂರು, ನವೆಂಬರ್ 13: ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ…

Read More

ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಮುಸ್ಲೀಮರ ಓಲೈಕೆಯಲ್ಲಿ ಕಾಂಗ್ರೆಸ್ಹಿಂದೂಗಳು ಜಾಗೃತರಾದರೆ ರಸ್ತೆ ರಸ್ತೆಯಲ್ಲಿ ಮುಸ್ಲೀಮರ ಹತ್ಯೆ!

ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಮುಸ್ಲೀಮರ ಓಲೈಕೆಯಲ್ಲಿ ಕಾಂಗ್ರೆಸ್ ಹಿಂದೂಗಳು ಜಾಗೃತರಾದರೆ ರಸ್ತೆ ರಸ್ತೆಯಲ್ಲಿ ಮುಸ್ಲೀಮರ ಹತ್ಯೆ! ಮುಸ್ಲೀಮರ ಅಚಾತುರ್ಯ ಗಮನಿಸಿ ಕಾಂಗ್ರೆಸ್ ಮೌನ. ಪ್ರತಿನಿತ್ಯ ಮುಸ್ಲೀಮರಿಂದ ಅನ್ಯಾಯ. ವಕ್ಫ್ ಆಸ್ತಿ ಅಂತ ಬಹಳಷ್ಟು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಒಬ್ಬ ಕಾಂಗ್ರೆಸ್ಸಿಗನೂ ಈ ಬಗ್ಗೆ ಮಾತಾಡಿಲ್ಲ. ಅವರವರ ಆಸ್ತಿಗಳ ಪಹಣಿ ಬದಲಾವಣೆ ಆಗಿಲ್ಲ. ಸಿಎಂ ಆದಿಯಾಗಿ ಯಾರೂ ಮಾತಾಡುತ್ತಿಲ್ಲ. ಇಸ್ಲಾಮೀಕರಣಕ್ಕೆ ನೇರ ಬೆಂಬಲ ಕೊಡ್ತಿದ್ದಾರೆ. ಅಂಬೇಡ್ಕರ್ ಇಸ್ಲಾಮಿಗೆ ಸೇರಲು ಸಿದ್ಧರಾಗಿದ್ರು ಅನ್ನೋ ಸೊಕ್ಕಿನ ಮಾತಿಗೂ ಕಾಂಗ್ರೆಸ್ಸಿಗರು…

Read More

ಓಸಿ ಕೇಡಿಗಳನ್ನು ಸದೆ ಬಡಿಯುತ್ತಿರುವ ಎಸ್ ಪಿ ಮಿಥುನ್ ಕುಮಾರ್ ಮತ್ತವರ ತಂಡ ಹೊಸ ಓಸಿ ಬಿಡ್ಡರ್ ಗಳಾದ ಸುಧಾಕರ, ರಾಜ್ ಬಾಬು, ಸದ್ದು, ಕ್ಲರ್ಕ್ ಪೇಟೆ ನಜೀರ್, ಕಾಳೂರಾಂ ಮಗ ಪ್ರವೀಣ, ಕುಂಸಿ ಕಡೆಯ ಅನಿಲ್, ಹೇಮಂತ, ವಿಶ್ವ, ವಿನಯ್, ಅನಿ ಮತ್ತು ಸುನಿಗಳ ಚೆಡ್ಡಿ ಚೀಲ ಹಸಿ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ…ಓಸಿ ಮಟ್ಕಾ ಜೂಜಾಟ ಮಾಫಿಯಾ-ಭಾಗ-2ಪೊಲೀಸರೇ, ಇವರನ್ನೂ ಸದೆಬಡೀರಿ…

ಓಸಿ ಮಟ್ಕಾ ಜೂಜಾಟ ಮಾಫಿಯಾ-ಭಾಗ-2 ಪೊಲೀಸರೇ, ಇವರನ್ನೂ ಸದೆಬಡೀರಿ… ಓಸಿ ಮಾಫಿಯಾದ ಡಾನ್ ಸಂದೀಪ ನೆಪ ಮಾತ್ರಕ್ಕೆ ಓಸಿ ಜಗತ್ತಿಗೆ ನಿವೃತ್ತಿ ಘೋಷಿಸಿದ್ದೇ ತಡ ಹಲವು ಓಸಿ ಸರ್ಪಗಳು ಮಟ್ಕಾ ಜೂಜಾಟಕ್ಕೆ ಬಿದ್ದ ಜನರ ಹಣ ಹೀರಲು ಹೆಡೆ ಎತ್ತಿ ಅದಾಗಲೇ ನಿಂತು ಬಿಟ್ಟಿವೆ. ಶಿವಮೊಗ್ಗದ ‘ದೇಶ ಕುಖ್ಯಾತ’ ಹುಣಸೋಡು ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಜೈಲು ಸೇರಿ ಸುಮಾರು ವರ್ಷಗಳ ಕಾಲ ಕಂಬಿ ಎಣಿಸಿ ಮುದ್ದೆ ಮುರಿದಿದ್ದ ಹಳೇ ಓಸಿ ಡಾನ್ ಸುಧಾಕರ್ ಕೂಡ ಓಸಿ ಮಾಫಿಯಾದಲ್ಲಿ…

Read More