ರೌಡಿಶೀಟರ್ ಭವಿತ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದೇಕೆ?ಎಸ್ ಪಿ ಮಿಥುನ್ ಕುಮಾರ್ ಹೇಳೋದೇನು?ಸಬ್ ಇನ್ಸ್ ಪೆಕ್ಟರ್ ಸುನೀಲ್ ಇದ್ದಾಗ ಆಗಿದ್ದೇನು?
ರೌಡಿಶೀಟರ್ ಭವಿತ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದೇಕೆ? ಎಸ್ ಪಿ ಮಿಥುನ್ ಕುಮಾರ್ ಹೇಳೋದೇನು? ಸಬ್ ಇನ್ಸ್ ಪೆಕ್ಟರ್ ಸುನೀಲ್ ಇದ್ದಾಗ ಆಗಿದ್ದೇನು? ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿರುವ ಭವಿತ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.ಘಟನೆ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭವಿತ್ ಮೇಲೆ 7 ಪ್ರಕರಣಗಳಿವೆ. ಕೊಲೆ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ. ಜಯನಗರ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಇಬ್ಬರು ಸ್ನೇಹಿತರೊಂದಿಗೆ ಸಾರ್ವಜನಿಕವಾಗಿ…
ಭೂ ಮಾಫಿಯಾದಲ್ಲಿ ಅಧಿಕಾರಿಗಳು;ಲಾವಣ್ಯ ಲತಾ ಕೋಂ ಕುಂಚಾಲ ರವಿ ಸೇರಿದಂತೆ ಹಲವರ ಅಕ್ರಮ ಲೇ ಔಟ್ ರಿಯಾಜ್ ಅಹಮದ್ ಏನಂದ್ರು?
ಭೂ ಮಾಫಿಯಾದಲ್ಲಿ ಅಧಿಕಾರಿಗಳು; ಲಾವಣ್ಯ ಲತಾ ಕೋಂ ಕುಂಚಾಲ ರವಿ ಸೇರಿದಂತೆ ಹಲವರ ಅಕ್ರಮ ಲೇ ಔಟ್ ರಿಯಾಜ್ ಅಹಮದ್ ಏನಂದ್ರು? ಶಿವಮೊಗ್ಗದಲ್ಲಿ ಭೂಮಾಫಯಾ ಹೆಚ್ಚಾಗಿ ನಡೆಯುತ್ತಿದ್ದು, ಅಧಿಕಾರಿಗಳು ಅವೈಜ್ಞಾನಿಕವಾಗಿ ಭೂ ಪರಿವರ್ತನೆ ಮಾಡಿ ಬಡಾವಣೆಗಳ ನಿರ್ಮಿಸಲು ಅವಕಾಶ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ, ರಿಯಾಜ್ ಅಹಮ್ಮದ್ ಆರೋಪಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಿಗಳು ಬಗರ್‌ಹುಕುಂ ಸಾಗುವಳಿದಾರರಿಗೆ ಬಡವರ ನಿವೇಶನಕ್ಕೆ ಭೂಮಿಯನ್ನು ಕೊಡುವುದಿಲ್ಲ. ಆದರೆ, ಬಡಾವಣೆ ನಿರ್ಮಿಸಲು ಭೂ ಪರಿವರ್ತನೆ ಮಾಡಿಕೊಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೋಟ್ಯಾಂತರ ರೂ….
ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು**12 ಜನ ಅತೃಪ್ತರ ಸಭೆಯಿಂದ ಬಿಜೆಪಿ ಹೋಳು ಸಾಧ್ಯತೆ…**ಬಾಂಗ್ಲಾ ಹಿಂದೂಗಳ ದೌರ್ಜನ್ಯದ ವಿರುದ್ಧ ಗುಡುಗು**ಪಾಲಿಕೆ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಬಳಗದ ಚುನಾವಣೆ*
*ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಮುಖ್ಯಾಂಶಗಳು* *12 ಜನ ಅತೃಪ್ತರ ಸಭೆಯಿಂದ ಬಿಜೆಪಿ ಹೋಳು ಸಾಧ್ಯತೆ…* *ಬಾಂಗ್ಲಾ ಹಿಂದೂಗಳ ದೌರ್ಜನ್ಯದ ವಿರುದ್ಧ ಗುಡುಗು* *ಪಾಲಿಕೆ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಬಳಗದ ಚುನಾವಣೆ* 12 ಜನ ಅತೃಪ್ತರ ಸಭೆ ಆಶ್ಚರ್ಯ ಮೂಡಿಸಿದೆ. ಪಕ್ಷ ಕಟ್ಟಿದ ಇವರ ನೋವು ಇನ್ನೂ ಬಹಿರಂಗ ಆಗಿಲ್ಲ. ಕೇವಲ 12 ಜನ ಮಾತ್ರ ಇದಾರೆ ಅಂತ ಅನ್ಕೊಳೋದು ಬೇಡ ಕೇಂದ್ರದ ನಾಯಕರು. ರಾಜ್ಯಾಧ್ಯಕ್ಷರನ್ನು ಬಿಟ್ಟು ನಡೀತಿರೋ ಸಭೆಗಳಿವು. ಪಾದಯಾತ್ರೆಗಳು ಆರಂಭವಾದ್ರೆ ಬಿಜೆಪಿ ಹೋಳಾಗುವುದು…
ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ;’ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’
ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ; ‘ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’ ವಯನಾಡು ಮತ್ತು ಶಿರೂರು ಗುಡ್ಡು ಕುಸಿತ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅರಣ್ಯ ಒತ್ತುವರಿ ನೆಪದಲ್ಲಿ ಬಡ ಮತ್ತು ಸಣ್ಣ ಹಿಡುವಳಿದಾರರನ್ನು ಒಕ್ಕೆಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖಾಧಿಕಾರಿಗಳು ರಾಜ್ಯ ಅರಣ್ಯ ಸಚಿವರ ನೇತೃತ್ವದಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್. ಎಂ ಮಂಜುನಾಥಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಸುದ್ಧಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇತ್ತಿಚೆಗಷ್ಟೆ…
ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;* *110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…*
*ಗೌರಿ ಗಣೇಶ- ಈದ್ ಮಿಲಾದ್ ಹಿನ್ನೆಲೆ;* *110 ಶಿವಮೊಗ್ಗದ ರೌಡಿಗಳಿಗೆ ನಾಲ್ಕೇ ನಾಲ್ಕು ಎಚ್ಚರಿಕೆ ನೀಡಿದ ಎಸ್ ಪಿ ಮಿಥುನ್ ಕುಮಾರ್…* ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಗಮನವಾಗುತ್ತಿದೆ. ಕಾನೂನು ಭಂಗ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಎಸ್ ಪಿ ಮಿಥುನ್ ಕುಮಾರ್, ಒಟ್ಟು 110 ಜನ ರೌಡಿಗಳನ್ನು ಕರೆಸಿಕೊಂಡು ಖಡಕ್ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಶುಕ್ರವಾರ ಸಂಜೆ ಶಿವಮೊಗ್ಗದ ಅಷ್ಟೂ ಪ್ರಮುಖ ರೌಡಿಗಳು ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ಬುಲಾವ್ ಮೇಲೆ ಬಂದು…
ಗಾಂಜಾ ಮಾರಾಟದ ಭೀಕರ ಕೊಲೆ;ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ
ಗಾಂಜಾ ಮಾರಾಟದ ಭೀಕರ ಕೊಲೆ; ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್ 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ ಗಾಂಜಾ ಮಾರಾಟದ ವಿಚಾರದಲ್ಲಿ ನಡೆದ ಶಿವಮೊಗ್ಗ ಅಣ್ಣಾನಗರದ 36 ವರ್ಷ ವಯಸ್ಸಿನ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 18-09-2021 ರಂದು…