ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ
*ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ *ಭತ್ತ ಬೆಳೆಯುವ ವಿಧಾನಗಳು* ವಿಷಯದ ಮೇಲೆ ಗುಂಪು ಚರ್ಚೆ ಹಾಗೂ *ಎಸ್ ಆರ್ ಐ ಪದ್ಧತಿಯ ಭತ್ತ* ಎನ್ನುವುದರ ಮೇಲೆ ಪದ್ಧತಿ ಪ್ರಾಥಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳು ಗ್ರಾಮದ ರೈತರನ್ನು ತಮ್ಮ ಬೆಳೆಯ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ,…