ತಿಂದ ತಟ್ಟೆ ಒಂದೇ ಆದರೂ ಬಟ್ಟೇನೂ ಬಿಡದೇ ರಾಜಕಾರಣದಿಂದ ಅಟ್ಟಿದ್ರ ಯಡಿಯೂರಪ್ಪ?! ಜೈಲಿಗೋದ ಯಡಿಯೂರಪ್ಪ ವಿರುದ್ಧ ಆಡಿದ ಆ ಮಾತು ಈಗ ಈಶ್ವರಪ್ಪರ ಕುತ್ತಿಗೆಯ ಉರುಳಾಯ್ತಾ?*
*ತಿಂದ ತಟ್ಟೆ ಒಂದೇ ಆದರೂ ಬಟ್ಟೇನೂ ಬಿಡದೇ ರಾಜಕಾರಣದಿಂದ ಅಟ್ಟಿದ್ರ ಯಡಿಯೂರಪ್ಪ?! ಜೈಲಿಗೋದ ಯಡಿಯೂರಪ್ಪ ವಿರುದ್ಧ ಆಡಿದ ಆ ಮಾತು ಈಗ ಈಶ್ವರಪ್ಪರ ಕುತ್ತಿಗೆಯ ಉರುಳಾಯ್ತಾ?* ಯಡಿಯೂರಪ್ಪ, ಈಶ್ವರಪ್ಪ ಮತ್ತು ಡಿ.ಹೆಚ್.ಶಂಕರಮೂರ್ತಿಯವರು ಶಿವಮೊಗ್ಗದ ಮಟ್ಟಿಗೆ ಬಿಜೆಪಿಯ ತ್ರಿಕಾಲ ಜ್ಞಾನಿಗಳು. ಇವರು ಮೂವರಿಲ್ಲದೇ ಬಿಜೆಪಿ ಅಲುಗಾಡಿದ್ದೇ ಇಲ್ಲ. ವ್ಯವಹಾರವಾಗಲೀ, ರಾಜಕಾರಣವಾಗಲೀ, ಊಟ ಮಾಡುವುದಾಗಲೀ ಒಂದೇ ತಟ್ಟೆಯಲ್ಲಿ ಉಂಡವರು..ಉಂಡು ಬದುಕಿದವರು… ಈಗ ಹಾವೇರಿ ಲೋಕಾ ಟಿಕೆಟ್ ಮಗ ಕಾಂತೇಶ್ ಗೆ ಸಿಗದ ಕಾರಣಕ್ಕೆ ಬಿಜೆಪಿಯ ಹಿಂದೂ ಹುಲಿ ಹುಳಿ ಹುಳಿ…