21,84,660 ರೂ.,ಗಳ ಮೌಲ್ಯದ ಗಾಂಜಾ ನಾಶ ಮಾಡಿದ ಪೊಲೀಸ್ ಇಲಾಖೆ…
21,84,660 ರೂ.,ಗಳ ಮೌಲ್ಯದ ಗಾಂಜಾ ನಾಶ ಮಾಡಿದ ಪೊಲೀಸ್ ಇಲಾಖೆ… ಶಿವಮೊಗ್ಗ ಜಿಲ್ಲೆಯಾದ್ಯಂತ ಮಾದಕ ವಸ್ತು ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು 43 NDPS ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಳ್ಳಲಾದ ಅಂದಾಜು ಮೌಲ್ಯ 21,84,660/-* ರೂಗಳ ಒಟ್ಟು 56 ಕೆಜಿ 740 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು, ಗುರುವಾರದಂದು ಬೆಳಗ್ಗೆ ಮೇ||…