ಸಹೃದಯ ದಾನಿಗಳ ಗಮನಕ್ಕೆ*👇👇👇👇 *ಶ್ವಾಸಕೋಶದ ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಶಂಕರನ ಜೀವ ಉಳಿಸಲು ಕೈ ಜೋಡಿಸಿ*
*ಸಹೃದಯ ದಾನಿಗಳ ಗಮನಕ್ಕೆ*👇👇👇👇 *ಶ್ವಾಸಕೋಶದ ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಶಂಕರನ ಜೀವ ಉಳಿಸಲು ಕೈ ಜೋಡಿಸಿ* ಶಿವಮೊಗ್ಗದ ಮಿಳಘಟ್ಟ ಬಡಾವಣೆಯ ಮೊದಲನೇ ತಿರುವಿನಲ್ಲಿ, ಗುರುನಾಥ ಸಾಮಿಲ್ ಬಳಿ ಪುಟ್ಟ ಗೂಡು ಮನೆಯಲ್ಲಿ ವಾಸವಾಗಿರುವ 34 ವರ್ಷ ವಯಸ್ಸಿನ ಶಂಕರ ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆ್ಯಕ್ಸಿಝನ್ ಯಂತ್ರದಿಂದಲೇ 24 ಗಂಟೆಯೂ ಉಸಿರಾಡಲೇಬೇಕಾದ ದುಸ್ಥಿತಿಯಲ್ಲಿದ್ದಾನೆ. ಹಾಸಿಗೆಯಿಂದ ಏಳಲಾರದ ಸ್ಥಿತಿಯಲ್ಲಿದ್ದಾನೆ.ವೈದ್ಯರು ಶೇ. 70 ರಷ್ಟು ಶ್ವಾಸಕೋಶ ನಾಶವಾಗಿರೋ ಮಾಹಿತಿ ಕೊಟ್ಟಿದ್ದಾರೆಂದು ಶಂಕರನ ಮನೆಯಲ್ಲಿಯೇ ಇರುವ ಏಕೈಕ ಸಂಬಂಧಿ ಶಂಕರಮ್ಮ…