
ತಿಳಿನೀರಿನಂತೆ ಬರೆಯುವ ಅಶ್ವತ್ಥರ ಅಂಕಣ; ಸಿಂಟೆಕ್ಸ್ ಗಳು
ಸಿಂಟೆಕ್ಸ್ ಗಳು ನಮ್ಮಲ್ಲೊಬ್ಬ ಮೇಧಾವಿ ಹೀಗೆ ನಾಲ್ಕು ವರ್ಷಗಳ ಹಿಂದೆ ಎಸಿ ರೂಮಿನ ಆಯಕಟ್ಟಿನ ಕುರ್ಚಿಗೆ ಅಂಟಿಕೊಂಡ. ಆತನಿಗೆ ಇಲ್ಲಿನ ಭಾಷೆಯ ಗಾಳಿ ಗಂಧವು ಗೊತ್ತಿಲ್ಲ ಅನ್ನುವುದು ಒಂದು ಸತ್ಯವಾದರೆ ನಾಕು ವರ್ಷಗಳಾದರೂ ಭಾಷೆಯನ್ನು ಕಲಿಯುವ ಲಕ್ಷಣಗಳೇ ಇಲ್ಲವೆನ್ನುವುದು ಮತ್ತೊಂದು ಸತ್ಯ. ಬೇರೆ ಬೇರೆ ಭಾಷಿಕರನ್ನು ಅತ್ಯಂತ ಸೌಜನ್ಯ ಮತ್ತು ಸಂಯಮದಿಂದ ಕಾಣುವ ನಮಗೆ ಕಾಲಾನುಕಾಲ ಇಂತ ದ್ರೋಹಿಗಳು ತಂದೊಡ್ಡುವ ಅವಾಂತರಗಳು ಅವಘಡಗಳು ಒಂದರ ಮೇಲೊಂದು ಉರುಳಿಕೊಂಡು ನಮ್ಮ ಬದುಕಿಗೆ ಕಂಟಕವಾಗಿ ಬಿಡುತ್ತವೆ. ಆತ ಮಾತ್ರ ತನ್ನನ್ನು…