ಇಮಾಮ ಮಳಗಿ, ಶಿಕಾರಿಪುರ ವಿಶೇಷ ವರದಿ;*ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕರಿಲ್ಲದೇನರಳುತ್ತಿರುವ ಪೂರ್ವ ಶಾಲಾ ಶಿಕ್ಷಣ*
ಇಮಾಮ ಮಳಗಿ, ಶಿಕಾರಿಪುರ ವಿಶೇಷ ವರದಿ; *ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕರಿಲ್ಲದೇ ನರಳುತ್ತಿರುವ ಪೂರ್ವ ಶಾಲಾ ಶಿಕ್ಷಣ* ಶಿಕಾರಿಪುರ: ಶಿಕಾರಿಪುರ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಳೆದ ಎರಡು ಮೂರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆರನ್ನ ಮತ್ತು ಸಹಾಯಕಿಯರನ್ನ ನೇಮಕ ಮಾಡಿಕೊಳ್ಳದೆ ಪೂರ್ವ ಶಾಲಾ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ತಾಲೂಕಿನಲ್ಲಿ ಹಲವಾರು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಇಲ್ಲದೆ ತೊಂದರೆ ಆಗಿದೆ. ಹೊಸ ಗೊದ್ದನಕೊಪ್ಪ,ಮುಗಳಗೇರಿ,ನಿಂಬೆಗೊಂದಿ ಮತ್ತಿಕೊಟೆ, ಇನ್ನೂ ಹಲವಾರು ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನ ನೇಮಕ ಮಾಡಿಕೊಳ್ಳದೆ…