ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ರಾಷ್ಟ್ರ ವಿರೋಧಿ ಸಂಘಟನೆಗಳ ಪಾತ್ರ ಬುರುಡೆ ಗ್ಯಾಂಗ್ ಷಡ್ಯಂತ್ರಕೋರರನ್ನು ಕೂಡಲೇ ಬಂಧಿಸಿ ಎನ್ ಐ ಎ ತನಿಖೆಗೊಳಪಡಿಸಿ ಮಂಪರು ಪರೀಕ್ಷೆಗೊಳಪಡಿಸಿ
ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ರಾಷ್ಟ್ರ ವಿರೋಧಿ ಸಂಘಟನೆಗಳ ಪಾತ್ರ ಬುರುಡೆ ಗ್ಯಾಂಗ್ ಷಡ್ಯಂತ್ರಕೋರರನ್ನು ಕೂಡಲೇ ಬಂಧಿಸಿ ಎನ್ ಐ ಎ ತನಿಖೆಗೊಳಪಡಿಸಿ ಮಂಪರು ಪರೀಕ್ಷೆಗೊಳಪಡಿಸಿ ಧರ್ಮಸ್ಥಳದ ವಿರುದ್ಧ ಸಾಕಷ್ಟು ಅನುಮಾನಗಳು ಪರಿಹಾರವಾಗಿವೆ. ಸುಜಾತ ಭಟ್, ಚಿನ್ನಯ್ಯ ಹೇಳಿಕೊಟ್ಟಿದ್ದನ್ನು ಹೇಳಿದ್ದೇವೆ ಅಂತ ಹೇಳಿದ ಮೇಲೆ ಇಡೀ ಷಡ್ಯಂತ್ರದ ಹಿಂದೆ ಸೂತ್ರಧಾರಿಗಳಿದ್ದಾರೆ ಅಂತ ಗೊತ್ತಾಗುತ್ತೆ. ಎಸ್ ಐ ಟಿ ಜೊತೆಗೆ ಹಗಲೊತ್ತು ಗುಂಡಿ ತೆಗೆಸೋದು, ರಾತ್ರಿ ಷಡ್ಯಂತ್ರದ ಯೋಜನೆ ತಿಮ್ಮರೋಳಿ, ಮಟ್ಟೆಣ್ಣನವರ್, ಜಯಂತ್,…