ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು*
*ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು* ಬಂಗಾರದ ಆಭರಣಗಳನ್ನು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸರು ಬೆಂಗಳೂರು ಮೂಲದ ಒಬ್ಬ ಕಳ್ಳ, ಒಬ್ಬ ಕಳ್ಳಿಯನ್ನು ಬಂಧಿಸಿದ್ದು, ಅವರಿಂದ ಕದ್ದ ಆಭರಣ ವಶಕ್ಕೆ ಪಡೆದಿದ್ದಾರೆ. ಕಳೆದ ಆ. 18 ರಂದು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿ ವಾಸವಾಗಿರುವ ಚಂದ್ರಮ್ಮ ರವರ ವಾಸದ ಮನೆಯ ಬೀರುವಿನಲ್ಲಿದ್ದ 95 ಗ್ರಾಂ…