19 ನೇ ತಾರೀಖು; ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರ್ತಿದ್ದಾರೆ!* *ತುಂಬು ಹೃದಯದಿಂದ ಸ್ವಾಗತಿಸೋಣ*
*19 ನೇ ತಾರೀಖು; ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರ್ತಿದ್ದಾರೆ!* *ತುಂಬು ಹೃದಯದಿಂದ ಸ್ವಾಗತಿಸೋಣ* ಕಳೆದ ವರ್ಷ ಜೂನ್ ಐದರಂದು ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್‌ಗೆ ಪರೀಕ್ಷಾರ್ಥವಾಗಿ ಹೋದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಲ್ಲಿರಬೇಕಾಗಿದ್ದದ್ದು ಒಂದು ವಾರ ಮಾತ್ರ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಉಳಿದದ್ದು ಬರೋಬ್ಬರಿ ಒಂಬತ್ತು ತಿಂಗಳು! ಬೆಂಗಳೂರಿಗೋ ಅಥವಾ ಯಾವುದೋ ಊರಿಗೋ ಕಾರ್ಯನಿಮಿತ್ತ ಹೋದರೆ ಒಂದು ದಿನ ಹೆಚ್ಚಾದರೆ ಜೀವ ಹೋದಂತೆ ಆಡುವ ನಮ್ಮಂಥವರಿಗೆ ಸುನೀತಾ ವಿಲಿಯಮ್ಸ್ ಅವರ ಸಾಧನೆ ಮತ್ತಷ್ಟು…