ನರ್ಸ್ ಸ್ವಾತಿ ಹತ್ಯೆ:* *ನಯಾಜ್ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ* *ಹಾಗಾದರೆ ಇದು ಲವ್ ಜಿಹಾದಾ?* *ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?*
*ನರ್ಸ್ ಸ್ವಾತಿ ಹತ್ಯೆ:* *ನಯಾಜ್ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ* *ಹಾಗಾದರೆ ಇದು ಲವ್ ಜಿಹಾದಾ?* *ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?* ಹಾವೇರಿಯಲ್ಲಿ ನಡೆದ ಸ್ವಾತಿ ಕೊಲೆ ಪ್ರಕರಣ ಸದ್ಯ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಓರ್ವ ಮುಸ್ಲಿಂ ಸೇರಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸ್ವಾತಿ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿದ್ದಾರೆ. ಪೊಲೀಸರ ತನಿಖೆ ಚುರುಕಾಗಿದ್ದು, ಸದ್ಯ ಪ್ರಕರಣ ಹೊಸ…