ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ವಿಶೇಷ ಜನ್ಮದಿನಾಚರಣೆಗೆ ಶಿವಮೊಗ್ಗ ಸಜ್ಜು* *ಸೆಪ್ಟೆಂಬರ್ 17 ರಿಂದ 21ರವರೆಗೆ 5ದಿನ ಹುಟ್ಟುಹಬ್ಬ ಆಚರಣೆ* ಎಲ್ಲೆಲ್ಲಿ? ಯಾವಾಗ್ಯಾವಾಗ ಆಚರಣೆ? ಇಲ್ಲಿದೆ ಸಂಪೂರ್ಣ ಮಾಹಿತಿ👇
*ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ವಿಶೇಷ ಜನ್ಮದಿನಾಚರಣೆಗೆ ಶಿವಮೊಗ್ಗ ಸಜ್ಜು* *ಸೆಪ್ಟೆಂಬರ್ 17 ರಿಂದ 21ರವರೆಗೆ 5ದಿನ ಹುಟ್ಟುಹಬ್ಬ ಆಚರಣೆ* ಎಲ್ಲೆಲ್ಲಿ? ಯಾವಾಗ್ಯಾವಾಗ ಆಚರಣೆ? ಇಲ್ಲಿದೆ ಸಂಪೂರ್ಣ ಮಾಹಿತಿ👇 ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗದ ವತಿಯಿಂದ ಸೆ. 17 ರಿಂದ 21 ರವರೆಗೆ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳು, ಅನಾಥಾಶ್ರಮಗಳಲ್ಲಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಸೆ.17 ರಂದು ಬೆಳಗ್ಗೆ 11.00 ಗಂಟೆಗೆ…