ಸಿಸಿ- ಓಸಿ ಪಡೆಯದೇ ಕಟ್ಟಿರೋ ಮನೆಗಳಿಗೆ ನೀರು- ಕರೆಂಟು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ* *ಏನಿದು ಮಹತ್ವದ ನಿರ್ಧಾರ?*
*ಸಿಸಿ- ಓಸಿ ಪಡೆಯದೇ ಕಟ್ಟಿರೋ ಮನೆಗಳಿಗೆ ನೀರು- ಕರೆಂಟು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ* *ಏನಿದು ಮಹತ್ವದ ನಿರ್ಧಾರ?* ಸಿಸಿ , ಓಸಿ ಪಡೆಯದೇ ಕಟ್ಟಿರುವ ನೂತನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಹಾಗೂ ನೀರು ಸರಬರಾಜು ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಇಂದು (ಅಕ್ಟೋಬರ್ 08) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾಜ್ಯದ್ಯಾಂತ 1200 ಅಡಿಯಲ್ಲಿ ಕಟ್ಟಿರುವ ಮನೆಗಳಿಗೆ ವಿದ್ಯುತ್ ಮತ್ತು ನೀರು ನೀಡಲು ನಿರ್ಧರಿಸಲಾಗಿದೆ. ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ…