ಶಿವಮೊಗ್ಗದಲ್ಲಿ ಚಿತ್ರೀಕರಣಕ್ಕೆ ಸಿದ್ಧವಾಗಿದೆ ಹಾರರ್ ಸಿನೆಮಾ ಆಧ್ಯಾತ್ಮ* *ಶಿವಮೊಗ್ಗದ ಎಸ್.ಎಂ. ಪ್ರಜ್ವಲ್ ಶೆಟ್ಟಿ ನಿರ್ಮಾಪಕರು* *ಸೆ.22 ರಂದು ದ್ರೌಪದಮ್ಮ ದೇವಸ್ಥಾನದಲ್ಲಿ ಮುಹೂರ್ತ*
*ಶಿವಮೊಗ್ಗದಲ್ಲಿ ಚಿತ್ರೀಕರಣಕ್ಕೆ ಸಿದ್ಧವಾಗಿದೆ ಹಾರರ್ ಸಿನೆಮಾ ಆಧ್ಯಾತ್ಮ* *ಶಿವಮೊಗ್ಗದ ಎಸ್.ಎಂ. ಪ್ರಜ್ವಲ್ ಶೆಟ್ಟಿ ನಿರ್ಮಾಪಕರು* *ಸೆ.22 ರಂದು ದ್ರೌಪದಮ್ಮ ದೇವಸ್ಥಾನದಲ್ಲಿ ಮುಹೂರ್ತ* ಅನು ಪ್ರೊಡಕ್ಷನ್ಸ್ ಬ್ಯಾನರಡಿ ಎಸ್. ಎಂ.ಪ್ರಜ್ವಲ್ ಶೆಟ್ಟಿ ನಿರ್ಮಿಸುತ್ತಿರುವ `ಆಧ್ಯಾತ್ಮ’ ಚಲನ ಚಿತ್ರದ ಮುಹೂರ್ತ ಕಾರ್ಯಕ್ರಮ ಸೆ.22ರಂದು ಬೆಳಗ್ಗೆ9ಕ್ಕೆ ಗೋಪಾಳದ ದ್ರೌಪದಮ್ಮ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಎನ್. ಎಸ್ ರಾಣಾ ತಿಳಿಸಿದ್ದಾರೆ. ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಲತಃ ಶಿವಮೊಗ್ಗದವರೇ ಆದ ಪ್ರಜ್ವಲ್ ಶೆಟ್ಟಿ , ಅನು ಶೆಟ್ಟಿ ಸೇರಿದಂತೆ ಸಮಾನ…