*ಎಂ.ಶ್ರೀಕಾಂತ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಬಂಗಾರಪ್ಪ ಹೆಸರಲ್ಲಿ ಬಟ್ಟೆ- ಊಟ ವಿತರಣೆ*
*ಎಂ.ಶ್ರೀಕಾಂತ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಬಂಗಾರಪ್ಪ ಹೆಸರಲ್ಲಿ ಬಟ್ಟೆ- ಊಟ ವಿತರಣೆ* ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಅಂಗವಾಗಿ ಜನಪ್ರಿಯ ನಾಯಕರಾದ ಎಂ. ಶ್ರೀಕಾಂತ್ ರವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಲಕ್ಷ್ಮಿ ಟಾಕೀಸ್ ವೃತ್ತದಲ್ಲಿ 100 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಬಟ್ಟೆಯನ್ನು ನೀಡಿ ಊಟವನ್ನು ನೀಡುವ ಮುಖಾಂತರ ಆಚರಣೆ ಮಾಡಲಾಯಿತು* *ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ…


