ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್*
*ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್* ದೇಶದ 28 ರಾಜ್ಯಗಳು ಹಾಗೂ 8 ಶೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರ ಕಳೆದ 4-5 ವರ್ಷಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಚಿಲ್ಲರೆ ಹಾಗೂ ಹೋಲ್‌ಸೇಲ್ ವ್ಯಾಪಾರದ ಮೂಲಕ ಜನಸಾಮಾನ್ಯರಿಗೆ ವಿಶೇಷವಾಗಿ ಪರಿಶಿಷ್ಟ ವರ್ಗ. ಅಲೆಮಾರಿಗಳಿಗೆ ಮತ್ತು ಮತ್ತು ಗುಳೇ ಹೋಗುವ ಕಾರ್ಮಿಕರಿಗೆ ಹಾಗೂ ಗುಡ್ಡಗಾಡುಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಅಗತ್ಯ ಬೀಳುವ ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ ಮಾಡುತ್ತಿದೆ ಎಂದು ಶಾಂತವೇರಿ ಗೋಪಾಲಗೌಡ…