*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ* *ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!*
*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ* *ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!* ಹೊಸ ವರ್ಷದ ಹಿಂದಿನ ದಿನ ನ್ಯೂ ಇಯರ್ ಸೆಲಬ್ರೇಷನ್ಗೆ (New Year Celebration) ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆ ಅವನ ಗುಪ್ತಾಂಗಗಳನ್ನು ಕತ್ತರಿಸಿದ್ದಾಳೆ. ಕೊಲೆಯ ಪ್ರಯತ್ನದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಆಕೆ ಆತನ ಗುಪ್ತಾಂಗವನ್ನು…


