Headlines

Featured posts

Latest posts

All
technology
science

*ಪರೇಶಾನ್ ಪಾಲಿಕೆಯಲ್ಲಿ ನೆಮ್ಮದಿ ಕಾಣುತ್ತಿರುವ ಮ್ಯಾಪಿಂಗ್ ಮತದಾರರು!* *ಅನುಶ್ರೀಯವರಿಗೆ ಜನಾಭಿನಂದನೆ*

*ಪರೇಶಾನ್ ಪಾಲಿಕೆಯಲ್ಲಿ ನೆಮ್ಮದಿ ಕಾಣುತ್ತಿರುವ ಮ್ಯಾಪಿಂಗ್ ಮತದಾರರು!* *ಅನುಶ್ರೀಯವರಿಗೆ ಜನಾಭಿನಂದನೆ* ಎಲ್ಲಾ ಕಡೆ…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!*

*ಶಿವಮೊಗ್ಗದ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಅವೈಜ್ಞಾನಿಕ ಹಂಪ್ ಗಳು!* *ಅವೈಜ್ಞಾನಿಕ ಹಂಪ್ ಗಳಿಂದಾಗುತ್ತಿರುವ ಸಾವುಗಳಿಗ್ಯಾರು ಜವಾಬ್ದಾರರು?!* ಅಪಘಾತ ತಪ್ಪಿಸಲೆಂದು ರಸ್ತೆಗಳ ತುಂಬಾ ಹಂಪ್ಸ್ ಹಾಕಿಸಿದ‌ ಮತ್ತು ಆ ಹಂಪ್ ಗಳನ್ನು ಹಾಕಿದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಮಧ್ಯೆ ಶೀತಲ ಸಮರ ಶುರುವಾಗಿದೆ! ಕಳೆದ ಒಂದಿಷ್ಟು ತಿಂಗಳುಗಳಲ್ಲಿ ಶಿವಮೊಗ್ಗದ ಬಹುತೇಕ ಕಡೆಗಳಲ್ಲಿ ಎತ್ತರೆತ್ತರದ ಹಂಪ್ ಗಳನ್ನು ಹಾಕುವ ಕೆಲಸ ನಡೆಯಿತು. ವೈಜ್ಞಾನಿಕ ಹಂಪ್ ಗಳನ್ನೇ ಹಾಕಿಸಿ ಅಪಘಾತ ತಪ್ಪಿಸುತ್ತಿದ್ದೇವೆಂದೇ ತನ್ನ ಖಾಕಿ…

Read More

ಭಾಗ-1 *ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!* *ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!* *ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…*

ಭಾಗ-1 *ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!* *ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!* *ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…* ಕೆಲವು ದಿನಗಳಿಂದ ಗುತ್ತಿಗೆದಾರರಾದ ಗುರುಸಾಯಿ ಮತ್ತು ಹೆಚ್.ಸಿ.ಬಸವರಾಜ್ ಚರ್ಚೆಯ ವಿಷಯವಾಗಿದ್ದಾರೆ. 2025ರ ಜುಲೈನಲ್ಲಿ ಕರ್ನಾಟಕ ಲೋಕಾಯುಕ್ತದಲ್ಲಿ ಈ ಇಬ್ಬರು ದಾಖಲಿಸಿದ ದೂರು ಫೆಬ್ರವರಿ, 2026ರಲ್ಲಿ ಒಂದು ಪಕ್ಷದ ವೇದಿಕೆಯ ಮೂಲಕ ಚರ್ಚೆಗೆ, ಆರೋಪ,…

Read More

*ಫೆ.28ಕ್ಕೆ ಸ್ಬೂಡಾ ಅಧ್ಯಕ್ಷಾವಧಿ ಮುಕ್ತಾಯ* *ಮುಂದಿನ ಅಧ್ಯಕ್ಷರು ಯಾರು?* *ಎಂ.ಶ್ರೀಕಾಂತ್- ಆರ್.ಪ್ರಸನ್ನಕುಮಾರ್- ಎಸ್.ಕೆ.ಮರಿಯಪ್ಪ- ಶ್ರೀಮತಿ ಬಲ್ಕೀಶ್ ಬಾನು- ಕಲೀಂ ಪಾಷ ರೇಸಲ್ಲಿ…* *ಹೆಚ್.ಎಸ್.ಸುಂದರೇಶ್ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುತ್ತಾರಾ?*

*ಫೆ.28ಕ್ಕೆ ಸ್ಬೂಡಾ ಅಧ್ಯಕ್ಷಾವಧಿ ಮುಕ್ತಾಯ* *ಮುಂದಿನ ಅಧ್ಯಕ್ಷರು ಯಾರು?* *ಎಂ.ಶ್ರೀಕಾಂತ್- ಆರ್.ಪ್ರಸನ್ನಕುಮಾರ್- ಎಸ್.ಕೆ.ಮರಿಯಪ್ಪ- ಶ್ರೀಮತಿ ಬಲ್ಕೀಶ್ ಬಾನು- ಕಲೀಂ ಪಾಷ ರೇಸಲ್ಲಿ…* *ಹೆಚ್.ಎಸ್.ಸುಂದರೇಶ್ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುತ್ತಾರಾ?* ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರ ಎರಡು ವರ್ಷಗಳ ಅಧಿಕಾರಾವಧಿ ಇದೇ ಫೆ.28 ರಂದು ಮುಕ್ತಾಯವಾಗುತ್ತಿದೆ. ಖಾಲಿಯಾಗಲಿರುವ ಅಧ್ಯಕ್ಷ ಸ್ಥಾನಕ್ಕೇರಲು ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ತಮ್ಮದೇ ಲಾಬಿ ಆರಂಭಿಸಿದ್ದಾರೆ. ಇದೇ ಫೆಬ್ರವರಿ 28 ಕ್ಕೆ ಸ್ಬೂಡಾ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷಾವಧಿ ಮುಗಿಯಲಿದೆ. ಈ ಸ್ಥಾನಕ್ಕೇರಲು…

Read More

ಆರೇಳು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ; ನಂಜಯ್ಯನಮಠ್

ಆರೇಳು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಕ್ರಮ; ನಂಜಯ್ಯನಮಠ್ ಶಿವಮೊಗ್ಗ : ಮುಂದಿನ ಆರೇಳು ತಿಂಗಳ ಅವಧಿಯೊಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನಗಳು ಏರಿಳಿಯಲು ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಫೆಬ್ರವರಿ ಮಾಸಾಂತ್ಯದೊಳಗಾಗಿ ಸುಮಾರು 6 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ನಂಜಯ್ಯನಮಠ್‌ ಅವರು ಹೇಳಿದರು. ಅವರು ಇಂದು ನಗರದ ಹೊರವಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು….

Read More

*ಏನಿದು 400 ಕೋಟಿ ರೂ. ದರೋಡೆ ಪ್ರಕರಣ?* *400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್!*

*ಏನಿದು 400 ಕೋಟಿ ರೂ. ದರೋಡೆ ಪ್ರಕರಣ?* *400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್!* ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ (Rs 400 Crore Robbery Case) ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರೆತಿದೆ. ಘಟನೆ ನಡೆದದ್ದೇ ಸುಳ್ಳು ಎಂಬ ಅನುಮಾನಕ್ಕೆ ಬಲ ಸಿಕ್ಕಿದೆ. ಬೆಳಗಾವಿ ಸಮೀಪದ ಗಡಿ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಮೇಲೆ ಮಹಾರಾಷ್ಟ್ರ ಸರ್ಕಾರ…

Read More

*ಪರೇಶಾನ್ ಪಾಲಿಕೆಯಲ್ಲಿ ನೆಮ್ಮದಿ ಕಾಣುತ್ತಿರುವ ಮ್ಯಾಪಿಂಗ್ ಮತದಾರರು!* *ಅನುಶ್ರೀಯವರಿಗೆ ಜನಾಭಿನಂದನೆ*

*ಪರೇಶಾನ್ ಪಾಲಿಕೆಯಲ್ಲಿ ನೆಮ್ಮದಿ ಕಾಣುತ್ತಿರುವ ಮ್ಯಾಪಿಂಗ್ ಮತದಾರರು!* *ಅನುಶ್ರೀಯವರಿಗೆ ಜನಾಭಿನಂದನೆ* ಎಲ್ಲಾ ಕಡೆ ಇರುವಂತೆಯೇ ಶಿವಮೊಗ್ಗದ ವಿವಿಧ ವಾರ್ಡ್ ಗಳಲ್ಲಿಯೂ 2002 ಮತದಾರರು 2025 ರಲ್ಲಿ ಮ್ಯಾಪಿಂಗ್ ಮಾಡಿಸಿಕೊಳ್ಳುವ ಗೊಂದಲ ಮುಂದುವರೆದಿದೆ. ಬಹಳಷ್ಟು ಬಿಎಲ್ ಓಗಳು ಮತದಾರರಿಗೆ ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದಿಸದ ಕಾರಣದಿಂದ ಮತದಾರರು ಗೊಂದಲ ನಿವಾರಣೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣಾ ಶಾಖೆ‌ ಮೇಲೆ ಮುಗಿ ಬೀಳುತ್ತಿದ್ದಾರೆ. ದಿನಕಳೆದಂತೆಲ್ಲ ಪಾಲಿಕೆಯ ಚುನಾವಣಾ ಶಾಖೆ ಮತದಾರರ ಸಮಸ್ಯೆ ನಿವಾರಿಸುವ ಶಾಖೆಯಾಗಿ ಪರಿವರ್ತನೆಯಾಗುತ್ತಿದೆ. ಜಗಳ, ಗೊಂದಲದ ಕೇಂದ್ರಬಿಂದುವಾಗಲಿದ್ದ ಚುನಾವಣಾ…

Read More

*ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ “ಕಂಬಳಿಯ ಜುಲ ” ಅನಾವರಣ*

*ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ “ಕಂಬಳಿಯ ಜುಲ ” ಅನಾವರಣ* *ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ದ ‘ಸಂಗೊಳ್ಳಿ ರಾಯಣ್ಣ , ವೀರ ಶಿವಪ್ಪ ನಾಯಕ, ಭಗೀರಥ,ವೀರ ಸಿಂಧೂರ ಲಕ್ಷ್ಮಣ ಬಿರುದಿನ “ಕಂಬಳಿಯ ಜುಲವನ್ನು ” ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ನಿಕಟ ಪೂರ್ವ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್  ಫ್ರೀಡಂ ಪಾರ್ಕಲ್ಲಿ …

Read More

*ಗಾಜನೂರಲ್ಲಿ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿದ್ದ ಇಬ್ಬರ ಬಂಧನ* *ಕುಡಿದ ಮತ್ತಲ್ಲಿ ಆದ ಜಗಳ ಕೊಲೆಯಲ್ಲಿ ಅಂತ್ಯ* *ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಇನ್ಸ್ ಪೆಕ್ಟರ್ ಗುರುರಾಜ್ & ಟೀಂ*

*ಗಾಜನೂರಲ್ಲಿ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿದ್ದ ಇಬ್ಬರ ಬಂಧನ* *ಕುಡಿದ ಮತ್ತಲ್ಲಿ ಆದ ಜಗಳ ಕೊಲೆಯಲ್ಲಿ ಅಂತ್ಯ* *ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಇನ್ಸ್ ಪೆಕ್ಟರ್ ಗುರುರಾಜ್ & ಟೀಂ* ಕಲ್ಲು ಎತ್ತಿಹಾಕಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಇಬ್ಬರನ್ನು ತಡ ಮಾಡದೇ ಚಾಣಕ್ಯತನದ ತನಿಖೆ ನಡೆಸಿ ಶಿವಮೊಗ್ಗದ ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಫೆ.12 ರಾತ್ರಿ ಗಾಜನೂರಿನ ಸೊಸೈಟಿ ಬಳಿ ಸ್ನೇಹಿತನನ್ನು ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಗಾಜನೂರಿನ ದೊಡ್ಡಕೇರಿ ನಿವಾಸಿ,…

Read More

*ಗಾಜನೂರಲ್ಲಿ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿದ್ದ ಇಬ್ಬರ ಬಂಧನ* *ಕುಡಿದ ಮತ್ತಲ್ಲಿ ಆದ ಜಗಳ ಕೊಲೆಯಲ್ಲಿ ಅಂತ್ಯ* *ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಇನ್ಸ್ ಪೆಕ್ಟರ್ ಗುರುರಾಜ್ & ಟೀಂ*

*ಗಾಜನೂರಲ್ಲಿ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ ಮಾಡಿದ್ದ ಇಬ್ಬರ ಬಂಧನ* *ಕುಡಿದ ಮತ್ತಲ್ಲಿ ಆದ ಜಗಳ ಕೊಲೆಯಲ್ಲಿ ಅಂತ್ಯ* *ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಇನ್ಸ್ ಪೆಕ್ಟರ್ ಗುರುರಾಜ್ & ಟೀಂ* ಕಲ್ಲು ಎತ್ತಿಹಾಕಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಇಬ್ಬರನ್ನು ತಡ ಮಾಡದೇ ಚಾಣಕ್ಯತನದ ತನಿಖೆ ನಡೆಸಿ ಶಿವಮೊಗ್ಗದ ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಫೆ.12 ರಾತ್ರಿ ಗಾಜನೂರಿನ ಸೊಸೈಟಿ ಬಳಿ ಸ್ನೇಹಿತನನ್ನು ಕುಡಿದ ಮತ್ತಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಗಾಜನೂರಿನ ದೊಡ್ಡಕೇರಿ ನಿವಾಸಿ,…

Read More