ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;* *ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್*
*ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;* *ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್* ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರ ನೇತೃತ್ವದಲ್ಲಿ, ಇಂದು ಬೆಳಗ್ಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಜಿಲ್ಲೆಯ ಫ್ಲೆಕ್ಸ್, ಬ್ಯಾನರ್ಸ್ ಹಾಗೂ ಪ್ರಿಂಟರ್ಸ್ ಅಂಗಡಿ ಮಾಲೀಕರುಗಳ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ…