ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ;ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು

ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ; ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು. ‘ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ಪನಂಗಿರಬೇಕು’ ಅಂತ ಬಂಗಾರದ ಮನುಷ್ಯ ಸಿನಿಮಾದ ‘ಹನಿ ಹನಿ ಕೂಡಿದ್ರೆ ಹಳ್ಳ ತೆನೆ ತೆನೆಗೂಡುದ್ರೆ ಬಳ್ಳ’ ಎನ್ನೋ ಹಾಡಲ್ಲಿ ಒಂದು ಸಾಲು ಬರತ್ತೆ. ದೊಡ್ಡ ಗುಣದ ಕೊಡುಗೈ ದಾನಿ ವಿಶಾಲ ಹೃದಯಿ ರಾಚೂತಪ್ಪನೆಂಬ ಸಾಹುಕಾರನನ್ನ ಕುರಿತು ಕಳ್ಳತನ ಬಿಟ್ಟು ಮೈ ಬಗ್ಗಿಸಿ ದುಡಿದು ಒಕ್ಕಲು ಮಾಡಿದ ರೈತನೊಬ್ಬ ಕಣಹಬ್ಬದಲ್ಲಿ ಹಾಡುತ್ತಾ ಉದ್ಗರಿಸುವ ರೀತಿಯಿದು. ರತನ್…

Read More

ಕವಿಸಾಲು

*ಕವಿಸಾಲು* ಮುಖವಾಡಗಳನ್ನು ಹೊತ್ತು ತಿರುಗಲಾರಂಭಿಸಿದ್ದಾನೆ ಅವನು… ಯಾರು ಸಿಗುತ್ತಾರೋ ಅಂಥ ಮುಖವಾಡ ಹಾಕಿಕೊಳ್ಳುತ್ತಾನೆ ಅವನು… – *ಶಿ.ಜು.ಪಾಶ* 8050112067

Read More

ಕುಡಿಯುವ ನೀರಲ್ಲಿ ಟರ್ಬಿಡಿಟಿ; ಕುದಿಸಿ,ಆರಿಸಿ ಕುಡಿಯಲು ಸೂಚನೆ*

*ಕುಡಿಯುವ ನೀರಲ್ಲಿ ಟರ್ಬಿಡಿಟಿ; ಕುದಿಸಿ,ಆರಿಸಿ ಕುಡಿಯಲು ಸೂಚನೆ* ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.08ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

*ಕವಿಸಾಲು* ನಿನ್ನ ವಿಳಾಸ ಹುಡುಕಾಡಿ ಸೋತು ದಣಿದು ಕಣ್ಣು ಮುಚ್ಚಿಕೊಳ್ಳುವೆನು; ನೀನೋ ಅದೆಲ್ಲಿಂದ ಆಗ ಬಂದು ಬಿಡುವೆಯೋ ನನ್ನ ಖಾಯಂ ವಿಳಾಸ ಹುಡುಕಿ… – *ಶಿ.ಜು.ಪಾಶ* 8050112067

Read More

ಶಿವಮೊಗ್ಗ ದಸರಾ- ನಾಳೆ ಏನೇನು? ಆಹಾರ ದಸರಾದಲ್ಲಿ ಅಡುಗೆ ಮಾಡುವ ಸ್ಪರ್ಧೆ ಸಾಂಸ್ಕೃತಿಕ ದಸರಾ ಉದ್ಘಾಟಿಸಲಿದ್ದಾರೆ ನಟಿ ಮಾಲಾಶ್ರೀ… ನಾಟ್ಯ ವೈವಿಧ್ಯ- ಸಂಗೀತ ಸಂಭ್ರಮ ಹಾಸ್ಯ ಸಾಮಾಜಿಕ ನಾಟಕ- ಮುದುಕನ ಮದುವೆ

ಶಿವಮೊಗ್ಗ ದಸರಾ- ನಾಳೆ ಏನೇನು? ಆಹಾರ ದಸರಾದಲ್ಲಿ ಅಡುಗೆ ಮಾಡುವ ಸ್ಪರ್ಧೆ ಸಾಂಸ್ಕೃತಿಕ ದಸರಾ ಉದ್ಘಾಟಿಸಲಿದ್ದಾರೆ ನಟಿ ಮಾಲಾಶ್ರೀ… ನಾಟ್ಯ ವೈವಿಧ್ಯ- ಸಂಗೀತ ಸಂಭ್ರಮ ಹಾಸ್ಯ ಸಾಮಾಜಿಕ ನಾಟಕ- ಮುದುಕನ ಮದುವೆ

Read More

ಕವಿಸಾಲು

* ಕವಿಸಾಲು* 1. ನೀನು ಜೊತೆಗಿದ್ದು ಬಿಡು ಬಹಳ ಹೊತ್ತೇನೂ ಬೇಡ ಮಣ್ಣು ಸೇರುವವರೆಗಷ್ಟೇ! 2. ಪ್ರೇಮ ಎಂಬುದು ವಿಚಿತ್ರ ರೋಗ; ಈ ರೋಗ ತಗುಲಿತೆಂದರೆ ರೋಗಿಯೂ ಆರೋಗ್ಯವಂತನಾಗಿಬಿಡುತ್ತಾನೆ! – *ಶಿ.ಜು.ಪಾಶ* 8050112067

Read More

ಇ-ಆಸ್ತಿ ವ್ಯವಸ್ಥೆ ಜಾರಿ : ಸ್ವತ್ತಿನ ನಮೂನೆ 2/3 ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಲಭ್ಯ

ಇ-ಆಸ್ತಿ ವ್ಯವಸ್ಥೆ ಜಾರಿ : ಸ್ವತ್ತಿನ ನಮೂನೆ 2/3 ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಲಭ್ಯ ಶಿವಮೊಗ್ಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಲಾಗಿದ್ದು ಅಕ್ಟೋಬರ್ 07 ರಿಂದ ಅನ್ವಯವಾಗುವಂತೆ ಅನುಷ್ಟಾನಗೊಳಿಸಲಾಗಿದೆ. ಸರ್ಕಾರದ ಸುತ್ತೋಲೆಯ ಸೂಚನೆ ಮೇರೆಗೆ ಶಿವಮೊಗ್ಗ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಸ್ವತ್ತಿನ ನಮೂನೆ 2/3ನ್ನು ನೀಡಲು ಹಾಗೂ ಹಕ್ಕು ವರ್ಗಾವಣೆಗೆ ಕ್ರಮವಹಿಸಲು ಮತ್ತು ಇ-ಆಸ್ತಿ ತಂತ್ರಾಂಶವನ್ನು ಹೊರತುಪಡಿಸಿ ಭೌತಿಕವಾಗಿ ಹಾಗೂ ಖಾಸಗಿ…

Read More

ಅಧಿಕಾರಕ್ಕಿಂತ ಪ್ರೀತಿ ಮುಖ್ಯ.ಇಲ್ಲದಿದ್ದರೆ  ಎಂ.ಶ್ರೀಕಾಂತ್ ರನ್ನು ಅಧಿಕಾರವಿಲ್ಲದಿದ್ರೂ ಯಾಕೆ ಇಷ್ಟೆಲ್ಲ ಪ್ರೀತಿಸ್ತಿದ್ರು!!!!

ಅಧಿಕಾರಕ್ಕಿಂತ ಪ್ರೀತಿ ಮುಖ್ಯ.ಇಲ್ಲದಿದ್ದರೆ  ಎಂ.ಶ್ರೀಕಾಂತ್ ರನ್ನು ಅಧಿಕಾರವಿಲ್ಲದಿದ್ರೂ ಯಾಕೆ ಇಷ್ಟೆಲ್ಲ ಪ್ರೀತಿಸ್ತಿದ್ರು!!!! ಎಂ.ಶ್ರೀಕಾಂತ್ ಹೆಸರು ಕೇಳಿದರೇನೇ ಬಹಳಷ್ಟು ನೊಂದ ಹೃದಯಗಳಿಗೆ ನೆಮ್ಮದಿ ಸಿಕ್ಕಿಬಿಡುತ್ತೆ. ಅವರಿದ್ದರೆ ಎಲ್ಲ ಸಮಸ್ಯೆಗಳಿಗೂ ರಾಮಬಾಣ ಅನ್ನೋ ಭರವಸೆಯ ಮನೆಬಾಣ  ಎಂ.ಶ್ರೀಕಾಂತ್ ರವರು. ಇಡೀ ಕರ್ನಾಟಕದಾದ್ಯಂತ ಬಾಗಿನ ಅರ್ಪಿಸುವ ರಾಜಕಾರಣಿಗಳು ಬೇರೆಯದೇ ರೀತಿಯಲ್ಲಿ ಆ ಕೆಲಸ ಮುಗಿಸಿಬಿಡುತ್ತಾರೆ. ತುಂಬಿದ ಜಲಾಶಯ, ನದಿ, ಹೊಳೆ ಅಂತೆಲ್ಲ ಹೊಳೆಯಲು ಪ್ರಯತ್ನಿಸುತ್ತಾರೆ. ಆದರೆ, ಶ್ರೀಕಾಂತ್ ಹಾಗಲ್ಲ; ಅವರು ನವರಾತ್ರಿ ಉತ್ಸವದ ಸಂದರ್ಭದಲ್ಲಿ ಶಿವಮೊಗ್ಗದ ಪೌರ ಕಾರ್ಮಿಕ ಹೆಣ್ಣುಮಕ್ಕಳಿಗೆ ಬಾಗಿನ…

Read More