Headlines

ಯೋಜನಾ ಸಂತ್ರಸ್ತರು ಹಾಗೂ ಭೂಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ಆಗಬೇಕು: ಸಚಿವ ಎಸ್ ಮಧು ಬಂಗಾರಪ್ಪ

ಯೋಜನಾ ಸಂತ್ರಸ್ತರು ಹಾಗೂ ಭೂಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ಫೊರ್ಸ್ ಆಗಬೇಕು: ಸಚಿವ ಎಸ್ ಮಧು ಬಂಗಾರಪ್ಪ ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜಲವಿದ್ಯುತ್ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳ ಸಂತ್ರಸ್ತರ ಪುನರ್ವಸತಿ, ಭೂಮಿ ಸಮಸ್ಯೆ ಹಾಗೂ ಇತರೆ ಭೂ ಹಕ್ಕಿನ ಸಮಸ್ಯೆಗಳ ಪರಿಹಾರಕ್ಕಾಗಿ ಹಿರಿಯ ಐ.ಎ.ಎಸ್. ಅಧಿಕಾರಿ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚನೆಯಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದರು. ಶರಾವರಿ…

Read More

ಕರ್ನಾಟಕ ಸಂರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ;* *ಶಿವಮೊಗ್ಗಕ್ಕೆ ದಕ್ಕಿದ್ದು ಒಂದೇ ಒಂದು!*

*ಕರ್ನಾಟಕ ಸಂರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ;* *ಶಿವಮೊಗ್ಗಕ್ಕೆ ದಕ್ಕಿದ್ದು ಒಂದೇ ಒಂದು!* ಕರ್ನಾಟಕ ಸರ್ಕಾರ ೨೦೨೪ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಿದ್ದು, ಶಿವಮೊಗ್ಗ ಜಿಲ್ಲೆಗೆ ಒಂದೇ ಒಂದು ಪ್ರಶಸ್ತಿ ಲಭ್ಯವಾಗಿದೆ. ಹಸೆ ಚಿತ್ತಾರಕ್ಕೆ ಚಂದ್ರಶೇಖರ ಸಿರಿವಂತೆಯವರನ್ನು ಗುರುತಿಸಿ ಪ್ರಶಸ್ತಿ ಘೋಷಿಸಿದೆ.

Read More

ನವೆಂಬರ್ 1ರಿಂದ 3 ಬೈಂದೂರು ಉತ್ಸವ- 24ಸರ್ವಾಧ್ಯಕ್ಷೆಯಾಗಿ ಶಿವಮೊಗ್ಗದ ಡಾ.ಶುಭಾ ಮರವಂತೆ ಆಯ್ಕೆ

ನವೆಂಬರ್ 1ರಿಂದ 3 ಬೈಂದೂರು ಉತ್ಸವ- 24 ಸರ್ವಾಧ್ಯಕ್ಷೆಯಾಗಿ ಶಿವಮೊಗ್ಗದ ಡಾ.ಶುಭಾ ಮರವಂತೆ ಆಯ್ಕೆ ಶಿವಮೊಗ್ಗ : ನವೆಂಬರ್ ೧, ೨, ೩ ರಂದು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆಯುವ ‘ಬೈಂದೂರು ಉತ್ಸವ 2024’ರ ಅಂಗವಾಗಿ ನಡೆಯುವ ಸಾಹಿತ್ಯ ಸಂಚಯ -ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಖ್ಯಾತ ವಾಗ್ಮಿ, ಲೇಖಕಿ, ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ, ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಇವರನ್ನು ಆಯ್ಕೆ ಮಾಡಲಾಗಿದೆ. ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ರೂಪಿಸಲಾದ ಬೈಂದೂರು ಉತ್ಸವದಲ್ಲಿ ಕಲೆ…

Read More

ಕವಿಸಾಲು

*ಕವಿಸಾಲು* 1. ಹೃದಯಕ್ಕೆ ತೀರಾ ಹತ್ತಿರ ನಿನಗೆ ಯಾರಿದ್ದಾರೆಂದು ಕೇಳಿದರು; ನಾನು ನಿನ್ನ ತೋರಿಸಿದೆ… 2. ಕೇಳಿದ್ದೆ… ಪ್ರತಿ ಪ್ರಶ್ನೆಗೂ ಉತ್ತರ ನಿನ್ನ ಬಳಿ ಇದೆ ಎಂದು; ಈಗ ಅರ್ಥವಾಗುತ್ತಿದೆ… ನೀನೊಂದು ಉತ್ತರ ಪತ್ರಿಕೆ! 3. ನಿನ್ನ ದರ್ಶನವಾಗಿಬಿಟ್ಟರೆ ಈ ಕಣ್ಣುಗಳಿಗೆ ಅವತ್ತು ಏನೇ ಇದ್ದರೂ ಹಬ್ಬವೇ… 4. ನಿನ್ನ ಮರೆತು ಬಿಡಬಹುದು ಸುಲಭವಾಗಿ; ಆದರೆ, ನೀನು ನೀನು ಮಾತ್ರ ಆಗಿ ಉಳಿದಿಲ್ಲ ಈಗ! – *ಶಿ.ಜು.ಪಾಶ* 8050112067

Read More

ಸಾಗರದ ಕಾರ್ಗಲ್ ಬಳಿ ದೆವ್ವದ ಅಟ್ಯಾಕ್;ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಎಂದ ಪೊಲೀಸ್ಏನಿದು ದೆವ್ವದ ಕಥೆ?

ಸಾಗರದ ಕಾರ್ಗಲ್ ಬಳಿ ದೆವ್ವದ ಅಟ್ಯಾಕ್; ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಎಂದ ಪೊಲೀಸ್ ಏನಿದು ದೆವ್ವದ ಕಥೆ? ಕಳೆದ 27 ರಂದು ರಾತ್ರಿ ಸಾಗರ ತಾಲ್ಲೂಕಿನ ಕಾರ್ಗಲ್ ನ ಸಮೀಪ *ಕಂಚಿಕೈ ರಸ್ತೆಯಲ್ಲಿ ಎರಡು ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ* ಒಬ್ಬರಿಗೆ ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ *ಅಡ್ಮಿಟ್ ಆಗಿರುತ್ತಾರೆಂದು ಪೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಕೆಲವರು. *ಇದು ಸುಳ್ಳು ಸುದ್ದಿ*….

Read More

ಸೂಡಾ ಊರಗಡೂರು ನಿವೇಶನಕ್ಕೆ ಅರ್ಜಿ ಸಲ್ಲಿಸಲು*ಅವಧಿ ವಿಸ್ತರಣೆ*

 ಸೂಡಾ ಊರಗಡೂರು ನಿವೇಶನಕ್ಕೆ ಅರ್ಜಿ ಸಲ್ಲಿಸಲು *ಅವಧಿ ವಿಸ್ತರಣೆ* ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಿವಮೊಗ್ಗದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಆಗಸ್ಟ್-2024ರಲ್ಲಿ ಪ್ರಕಟಣೆ ನೀಡಲಾಗಿದ್ದು, ನಿವೇಶನ ಹಂಚಿಕೆಯ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ನವೆಂಬರ್ 25ರ ವರೆಗೆ ವಿಸ್ತರಿಸಲಾಗಿದೆ ಎಂದು ಶಿ-ಭ ನಗರಾಭಿವೃದ್ಧಿ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Read More

ತೀರ್ಥಹಳ್ಳಿ ತುಂಬಾ ಗುಣಶೇಖರನ ಮರಳು ಮಾಫಿಯಾ!ಎಲ್ಲಿಂದ, ಹೇಗೆ ತಲುಪುತ್ತೆ ಶಿವಮೊಗ್ಗಕ್ಕೆ ಮರಳು?ಯಾರೆಲ್ಲ ಪ್ರಾಮಾಣಿಕರು? ಯಾರಿಗೆಲ್ಲ ಎಷ್ಟು ತಲುಪುತ್ತೆ?ದಿನಾರಾತ್ರಿ ಶಿವಮೊಗ್ಗಕ್ಕೆ ಬರುವ ಅಕ್ರಮ ಮರಳೆಷ್ಟು? ಚೆಕ್ ಪೋಸ್ಟ್ ಗಳಲ್ಲಿ ವಸೂಲಾಗುವ ಅಕ್ರಮ ಶುಲ್ಕವೆಷ್ಟು? 

ತೀರ್ಥಹಳ್ಳಿ ತುಂಬಾ ಗುಣಶೇಖರನ ಮರಳು ಮಾಫಿಯಾ! ಎಲ್ಲಿಂದ, ಹೇಗೆ ತಲುಪುತ್ತೆ ಶಿವಮೊಗ್ಗಕ್ಕೆ ಮರಳು? ಯಾರೆಲ್ಲ ಪ್ರಾಮಾಣಿಕರು? ಯಾರಿಗೆಲ್ಲ ಎಷ್ಟು ತಲುಪುತ್ತೆ? ದಿನಾರಾತ್ರಿ ಶಿವಮೊಗ್ಗಕ್ಕೆ ಬರುವ ಅಕ್ರಮ ಮರಳೆಷ್ಟು? ಚೆಕ್ ಪೋಸ್ಟ್ ಗಳಲ್ಲಿ ವಸೂಲಾಗುವ ಅಕ್ರಮ ಶುಲ್ಕವೆಷ್ಟು? ತೀರ್ಥಹಳ್ಳಿ ಅಕ್ರಮ ಮರಳು ಮಾಫಿಯಾದಲ್ಲಿ ಮುಳುಗಿದೆ. ಪ್ರಾಮಾಣಿಕ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರಂಥವರನ್ನೇ ಯಾಮಾರಿಸಿ ಈ ಅಕ್ರಮ ಮರಳು ಮಾಫಿಯಾ ನಡೆಯುತ್ತಿರುವುದು ದುರಂತವೇ ಸೈ. ಗುಣಶೇಖರ ಎಂಬ ಬಡ್ಡಿ ವ್ಯವಹಾರದ ಆಸಾಮಿ ಅಕ್ರಮ ಮರಳು…

Read More

ಎನ್.ಜೆ.ರಾಜಶೇಖರ್ @ ಸುಭಾಷಣ್ಣನ ನೆನೆದು…ಸರ್ವ ಜನಾಂಗದ ಶಾಂತಿಯ ತೋಟದಂತಿದ್ದರು…ಸ್ಥಾವರ ಬಿಟ್ಟು ಅನಂತ ಬಯಲಾದರು…

ಎನ್.ಜೆ.ರಾಜಶೇಖರ್ @ ಸುಭಾಷಣ್ಣನ ನೆನೆದು… ಸರ್ವ ಜನಾಂಗದ ಶಾಂತಿಯ ತೋಟದಂತಿದ್ದರು… ಸ್ಥಾವರ ಬಿಟ್ಟು ಅನಂತ ಬಯಲಾದರು… ಅಕ್ಟೋಬರ್ 16… ಅವರು ನಾನು ನಿತ್ಯ ಬರೆಯುವ ಕವಿಸಾಲು ನೋಡಿದ್ದೇ ಕೊನೆ. ಯಾಕೋ ಅವರ ಮೊಬೈಲಿಗೆ ತಾಕಿ ಸುಂದರವಾದ ಅಭಿಪ್ರಾಯವೊಂದನ್ನು ಮರಳಿ ಪಡೆಯುತ್ತಿದ್ದ ಅವರ ಪ್ರೀತಿಯ ಕವಿಸಾಲುಗಳು ಅವತ್ತಿಂದಲೇ ಸಪ್ಪೆ ಸಪ್ಪೆಯಾದವು ನನ್ನ ಪಾಲಿಗೆ. ಪ್ರತಿನಿತ್ಯ ಶಿವಮೊಗ್ಗದ ಪ್ರವಾಸಿ ಮಂದಿರದ ವಾಕಿಂಗ್ ಜಾಗದಲ್ಲಿ ಗುಂಪಿನಲ್ಲಿ ಟಕ ಟಕಾ ವಾಕು ಮಾಡಿಕೊಂಡಿದ್ದನ್ನು ವರ್ಷಾನುಗಟ್ಟಲೆ ದಿನ ನಾನು ಕಂಡಿದ್ದೇನೆ. ಹೀಗೆ, ವಾಕ್ ಹೋಗುವಾಗ,…

Read More

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮವೃತ್ತಿಪರವಾದ ಸೂಕ್ಷ್ಮ ವಿಷಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು : ಹೇಮಂತ್ ಎನ್

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ ವೃತ್ತಿಪರವಾದ ಸೂಕ್ಷ್ಮ ವಿಷಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು : ಹೇಮಂತ್ ಎನ್ ಶಿವಮೊಗ್ಗ. ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲ ಜೊತೆಗೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ಉತ್ತಮ ನಡತೆಯೊಂದಿಗೆ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಹೇಳಿದರು. ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ…

Read More