ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ್ದು; ಪ್ರೊ. ಶರತ್ ಅನಂತಮೂರ್ತಿ* *دنیا کا بہترین آئین ہندوستان کا ہے۔ پروفیسر شرتھ اننتمورتی* *The best constitution in the world is India’s. Prof. Sharath Ananthamurthy*
*ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ್ದು; ಪ್ರೊ. ಶರತ್ ಅನಂತಮೂರ್ತಿ* *دنیا کا بہترین آئین ہندوستان کا ہے۔ پروفیسر شرتھ اننتمورتی* *The best constitution in the world is India’s. Prof. Sharath Ananthamurthy* ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವೆಂದರೆ ಭಾರತದ ಸಂವಿಧಾನ. ಬಹು ವೈವಿಧ್ಯಮಯವಾದ ಭಾರತ ದೇಶದಲ್ಲಿ ಎಲ್ಲರೂ ಒಗ್ಗೂಡಿ ಬಾಳಲು ಮತ್ತು ಸಾರ್ಥಕವಾಗಿ ಸಾಧನೆ ಮಾಡಲು ಭಾರತ ಸಂವಿಧಾನ ಮಾರ್ಗದರ್ಶನ ಮಾಡುತ್ತದೆ. ಇಂದು ಪ್ರಸ್ತಾವನೆ ಬೋಧಿಸುವದಷ್ಟೇ ಮಾತ್ರವಲ್ಲ ಅದರಂತೆ…


