Headlines

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ  ಅದ್ಧೂರಿ ಸನ್ಮಾನ

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರಿಗೆ  ಅದ್ಧೂರಿ ಸನ್ಮಾನ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ಜನ್ಮ ದಿನಾಚರಣೆಯನ್ನು ಗೋಪಾಲಗೌಡ ಬಡಾವಣೆಯ ಶ್ರೀ ದ್ರೌಪದಮ್ಮ ದೇವಿಯ ದೇವಸ್ಥಾನದಲ್ಲಿ ಪೂಜೆ ಮಾಡುವುದರ ಮುಖಾಂತರ ಗೋಪಾಲ್ ಗೌಡ ಬಡಾವಣೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಕೇಕ್ ಕಟ್ ಮಾಡಿ ಸನ್ಮಾನಿಸುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ ಕೆಪಿಸಿಸಿ ಸಂಯೋಜಕ ಮಾರ್ಟಿಸ್ ಜಿಲ್ಲಾ ಕಾರ್ಯದರ್ಶಿ ಟಿ.ಡಿ…

Read More

ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್; ಇವತ್ತಿನಿಂದ ಮೂರು ದಿನ ಸಂಭ್ರಮ- ಎಲ್ಲೆಲ್ಲಿ?

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಜನ್ಮ ದಿನಾಚರಣೆ ಸೆ.17 ರಂದು ಇದ್ದು, ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮೂರುದಿನಗಳ ಕಾಲ ಸಂಭ್ರಮಾಚರಣೆ ಮಾಡಲಿದ್ದಾರೆ. ಈ ಮೂರುದಿನಗಳ ಕಾಲ ಎಲ್ಲೆಲ್ಲಿ ಸುಂದರೇಶ್ ರವರ ಜನ್ಮದಿನಾಚರಣೆ ನಡೆಯಲಿದೆ? ಯಾರೆಲ್ಲ ಜನ್ಮದಿನಾಚರಣೆ ಮಾಡಲಿದ್ದಾರೆ? ಸೆ.17 ರಿಂದ 19 ರ ವರೆಗೆ ಭಿನ್ನ ವಿಭಿನ್ನ ರೀತಿಯಲ್ಲಿ ಎಲ್ಲೆಲ್ಲಿ ಜನ್ಮದಿನ ಆಚರಣೆ ನಡೆಯಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

Read More

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಜನ್ಮದಿನ;ಮೂರು ದಿನಗಳ ಸಂಭ್ರಮ ಎಲ್ಲೆಲ್ಲಿ?ಸೆ.17-19 ರವರೆಗೆ ಜರುಗಲಿವೆ ಭಿನ್ನ ವಿಭಿನ್ನ ಕಾರ್ಯಕ್ರಮಗಳು

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ರವರ ಜನ್ಮದಿನ; ಮೂರು ದಿನಗಳ ಸಂಭ್ರಮ ಎಲ್ಲೆಲ್ಲಿ? ಸೆ.17-19 ರವರೆಗೆ ಜರುಗಲಿವೆ ಭಿನ್ನ ವಿಭಿನ್ನ ಕಾರ್ಯಕ್ರಮಗಳು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರ ಜನ್ಮ ದಿನಾಚರಣೆ ಸೆ.17 ರಂದು ಇದ್ದು, ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮೂರುದಿನಗಳ ಕಾಲ ಸಂಭ್ರಮಾಚರಣೆ ಮಾಡಲಿದ್ದಾರೆ. ಈ ಮೂರುದಿನಗಳ ಎಲ್ಲೆಲ್ಲಿ ಸುಂದರೇಶ್ ರವರ ಜನ್ಮದಿನಾಚರಣೆ ನಡೆಯಲಿದೆ? ಯಾರೆಲ್ಲ ಜನ್ಮದಿನಾಚರಣೆ ಮಾಡಲಿದ್ದಾರೆ? ಸೆ.17 ರಿಂದ 19 ರ ವರೆಗೆ ಭಿನ್ನ ವಿಭಿನ್ನ ರೀತಿಯಲ್ಲಿ…

Read More

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಸರ್ಪಗಾವಲು; ಏನೆಲ್ಲ ತಯಾರಿ ನಡೆದಿದೆ?

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಸರ್ಪಗಾವಲು; ಏನೆಲ್ಲ ತಯಾರಿ ನಡೆದಿದೆ? *ಶಿವಮೊಗ್ಗ ನಗರದಲ್ಲಿ  ನಾಳೆ ನಡೆಯುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್* ಕರ್ತವ್ಯಕ್ಕೆ *03* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *25* ಪೊಲೀಸ್ ಉಪಾಧೀಕ್ಷಕರು, *60* ಪೋಲಿಸ್ ನಿರೀಕ್ಷಕರು, *110* ಪೊಲೀಸ್ ಉಪನಿರೀಕ್ಷಕರು, *200* ಸಹಾಯಕ ಪೊಲೀಸ್ ನಿರೀಕ್ಷಕರು, *3,500* ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, *01-RAF* ತುಕಡಿ *08* ಡಿಎಆರ್ ತುಕಡಿ, *01*…

Read More

ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಸಚಿವ ಮುನಿರತ್ನ ಪ್ರಕರಣ ಅಸಹ್ಯ ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ

ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ ಸಚಿವ ಮುನಿರತ್ನ ಪ್ರಕರಣ ಅಸಹ್ಯ ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ ರಾಷ್ಟ್ರದ್ರೋಹಿ ಮುಸಲ್ಮಾನರಿಂದ ಗಲಭೆ.ಕೇರಳ ಮೂಲದ ಮುಸಲ್ಮಾನ್ ರಾಷ್ಟ್ರದ್ರೋಹಿಗಳು ಇಲ್ಲಿ ಬೀಡು ಬಿಡ್ತಿದ್ದಾರೆ. ಪ್ರಧಾನಿ ಮೋದಿಯವರೂ ಖಂಡಿಸಿದ್ದಾರೆ.ಕಾಂಗ್ರೆಸ್ ಹಗುರವಾಗಿ ತೆಗೆದುಕೊಳ್ಳುತ್ತಿದೆ. ನಾಗಮಂಗಲ ಘಟನೆ- ಮಸೀದಿಯಿಂದ ತಲವಾರ್ ಬಂದ್ವು, ಕಲ್ಲು ತೂರಾಟ ಆಗಿದೆ. ಮಾಸ್ಕ್ ಗಳ ಖರೀದಿಯನ್ನು ಚಲುವರಾಯ ಸ್ವಾಮಿಗಳೇ ಹೇಳಿದ್ದಾರೆ. ಸತೀಶ್ ಜಾರಕೊಹೊಳಿ, ಗೃಹಮಂತ್ರಿ ಪರಮೇಶ್ವರ್  ಕೂಡ ಹಗುರವಾಗಿ ತಗೊಂಡಿದ್ದಾರೆ….

Read More

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ನರಳಾಟ! ಮೂರು ದಿನಗಳಿಂದ ನೀರಿಲ್ಲದೇ ಪರದಾಟ!! ಶಾಸಕರೇ, ಮಂತ್ರಿಗಳೇ ಗಮನಿಸಿ ನೀರು ಕೊಡಿ- ನೀರು ಕೊಡಿ…

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಜ್ವರ, ಜಾಂಡೀಸ್, ಡೆಂಗ್ಯೂ, ಟೈಫಾಯಿಡ್ ಸೇರಿದಂತೆ ಹತ್ತು ಹಲವು ರೋಗಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಬಹಳಷ್ಟು ಮಕ್ಕಳಿದ್ದಾರೆ. ಆದರೆ, ಅವರಿಗೆ ಮೂರು ದಿನಗಳಿಂದ ನೀರೇ ಇಲ್ಲ! ಮೆಗ್ಗಾನ್ ಆಸ್ಪತ್ರೆಯ ನೀರಿನ ಮೋಟಾರ್ ಹಾಳಾಗಿದೆ ಎಂದು ಕೆಲವರು ಹೇಳುತ್ತಿದ್ದಾರಾದರೂ ಮೋಟಾರ್ ಸರಿಪಡಿಸಲಿಕ್ಕೆ ಮೂರು ದಿನ ಬೇಕಾ? ಎಂದು ರೋಗಕ್ಕೆ ತುತ್ತಾದ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂರು ದಿನಗಳಿಂದ ರೋಗಕ್ಕೆ ತುತ್ತಾದ ಮಕ್ಕಳು, ಮಕ್ಕಳ ಪೋಷಕರು ಕುಡಿಯಲು, ಶೌಚಾಲಯಕ್ಕೂ ನೀರಿಲ್ಲದೇ ಪರದಾಡುತ್ತಿದ್ದಾರೆ….

Read More

ಮಾಜಿ ಶಾಸಕರೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು…ಪೌರಕಾರ್ಮಿಕ ಗೃಹಭಾಗ್ಯ, ಸಮುದಾಯ ಭವನದಲ್ಲಿ ಗೋಲ್ ಮಾಲ್ಗುತ್ತಿಗೆದಾರ ಕಣ್ಮರೆ! ಪೌರಾಡಳಿತ ಮೌನವೇಕೆ?

ಮಾಜಿ ಶಾಸಕರೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು… ಪೌರಕಾರ್ಮಿಕ ಗೃಹಭಾಗ್ಯ, ಸಮುದಾಯ ಭವನದಲ್ಲಿ ಗೋಲ್ ಮಾಲ್ ಗುತ್ತಿಗೆದಾರ ಕಣ್ಮರೆ! ಪೌರಾಡಳಿತ ಮೌನವೇಕೆ? ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ತಂದಿದ್ದೆ. ಚುನಾವಣೆ ನಂತರ ಬೇರೆ ಸರ್ಕಾರ ಬಂತು. ಕಾರ್ಯ ರೂಪಕ್ಕೆ ಬರಲ. 169 ಮನೆ ನೀಡೋ ಯೋಜನೆ ಇದು. ಜಿ+2 ನಲ್ಲಿ ನಾಲ್ಕು ಪ್ಯಾಕೇಜ್ ಮಾಡಿ, 17 ಕೋಟಿ ಪ್ರಾಜೆಕ್ಟ್ ಕೂಡ ಆಯ್ತು. ಟೆಂಡರ್ ಪಡೆದ ವ್ಯಕ್ತಿ 26/3/2021ಕ್ಕೆ ಟೆಂಡರ್ ಪಡೆದ ವ್ಯಕ್ತಿ…

Read More

70 ವರ್ಷದ ವೃದ್ಧನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಕೋರ್ಟ್

70 ವರ್ಷದ ವೃದ್ಧನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ! ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಕೋರ್ಟ್ ಪೋಕ್ಸೋ ಪ್ರಕರಣವೊಂದರಲ್ಲಿ ಸುಮಾರು 70 ವರ್ಷ ವಯಸ್ಸಿನ ವೃದ್ಧನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ವು 20 ವರ್ಷದ ಕಠಿಣ ಜೈಲು ಶಿಕ್ಷೆ, 2.10 ಲಕ್ಷ ರೂ., ದಂಡ, ದಂಡ ಕಟ್ಟಲು ವಿಫಲವಾದಲ್ಲಿ ಒಂದು ವರ್ಷದ ಸಾದಾ ಸಜೆಯನ್ನು ನೀಡಿ ಆದೇಶಿಸಿದೆ. *2023ನೇ ಸಾಲಿನಲ್ಲಿ* ಭದ್ರಾವತಿ ತಾಲ್ಲೂಕಿನ *70 ವರ್ಷದ ವ್ಯಕ್ತಿಯು 09 ವರ್ಷದ ಅಪ್ರಾಪ್ತ…

Read More

ಕೆ.ಪಿ.ಎಸ್.ಸಿ – ಸ್ಪರ್ಧಾತ್ಮಕ ಹಾಗೂ ಕನ್ನಡ ಭಾಷೆ ಪರೀಕ್ಷೆಗಳ ಮುಂದೂಡಿಕೆ

ಕೆ.ಪಿ.ಎಸ್.ಸಿ – ಸ್ಪರ್ಧಾತ್ಮಕ ಹಾಗೂ ಕನ್ನಡ ಭಾಷೆ ಪರೀಕ್ಷೆಗಳ ಮುಂದೂಡಿಕೆ ಕರ್ನಾಟಕ ಲೋಕಸೇವಾ‌ ಆಯೋಗದ ಅಧಿಸೂಚನೆ ಸಂಖ್ಯೆ : ಪಿಎಸ್ ಸಿ 1 ಆರ್ ಟಿ ಬಿ 1/2023, ದಿ:13-03-2024ರನ್ವಯ ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ದಿನಾಂಕ:14-09-2024 ಮತ್ತು 15-09-2024ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ಮಧ್ಯೆ ದಿನಾಂಕ: 10-09-2024ರ ಕರ್ನಾಟಕ ಸರ್ಕಾರದ ನಡವಳಿಗಳಲ್ಲಿ ರಾಜ್ಯ…

Read More