12 ಮನೆಗಳ್ಳತನ ಪ್ರಕರಣ ಬೇಧಿಸಿದ ಆನಂದಪುರಂ ಪೊಲೀಸರು* *32,23,688₹ ಮೌಲ್ಯದ ಮಾಲು ವಶಕ್ಕೆ* *ಆನಂದಪುರಂ- ಸಾಗರ- ರಿಪ್ಪನ್ ಪೇಟೆ- ಹೊಸನಗರ- ಮಾಳೂರಿನ ಮನೆಗಳಲ್ಲಿ ಕಳ್ಳತನ ಪ್ರಕರಣಗಳು*
*12 ಮನೆಗಳ್ಳತನ ಪ್ರಕರಣ ಬೇಧಿಸಿದ ಆನಂದಪುರಂ ಪೊಲೀಸರು* *32,23,688₹ ಮೌಲ್ಯದ ಮಾಲು ವಶಕ್ಕೆ* *ಆನಂದಪುರಂ- ಸಾಗರ- ರಿಪ್ಪನ್ ಪೇಟೆ- ಹೊಸನಗರ- ಮಾಳೂರಿನ ಮನೆಗಳಲ್ಲಿ ಕಳ್ಳತನ ಪ್ರಕರಣಗಳು* ಆನಂದಪುರಂ ಮನೆಗಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಒಟ್ಟು 12 ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿ 30.96 ಲಕ್ಷ ₹ ಗಳ ಮೌಲ್ಯದ ಚಿನ್ನ, 27,688 ₹ ಗಳ ಮೌಲ್ಯದ ಬೆಳ್ಳಿ, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. *ಆನಂದಪುರ* ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ *ಮನೆಗಳ್ಳತನ* ಪ್ರಕರಣಗಳಲ್ಲಿ, *ಆರೋಪಿತರು ಹಾಗೂ…