ಶಿವಮೊಗ್ಗ ಜೈಲಿನ ಮೇಲೆ ನೂರಕ್ಕೂ ಹೆಚ್ಚಿನ ಪೊಲೀಸ್ ದಾಳಿ…ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಏನಾದರೂ ಸಿಕ್ಕಿತಾ?
ಶಿವಮೊಗ್ಗ ಜೈಲಿನ ಮೇಲೆ ನೂರಕ್ಕೂ ಹೆಚ್ಚಿನ ಪೊಲೀಸ್ ದಾಳಿ… ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಏನಾದರೂ ಸಿಕ್ಕಿತಾ? ಇಂದು ಬೆಳ್ ಬೆಳಗ್ಗೆ ಪೊಲೀಸ್ ಅಧಿಕಾರಿಗಳು, ಬರೋಬ್ಬರಿ ನೂರು ಜನ ಪೊಲೀಸರು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಗೃಹದ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಎಸ್ ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ, ಡಿಎಆರ್ ಡಿವೈಎಸ್ ಪಿ ಕೃಷ್ಣಮೂರ್ತಿ, ತುಂಗಾನಗರ ಸಿಪಿಐ ಮಂಜುನಾಥ್, ದೊಡ್ಡಪೇಟೆ ಸಿಪಿಐ ರವಿ…
ಚೆಕ್ ಬೌನ್ಸ್ ಪ್ರಕರಣ; ನಟಿ ಪದ್ಮಜಾ ರಾವ್ ಗೆ 3 ತಿಂಗಳ ಜೈಲು ಶಿಕ್ಷೆ-40.20 ಲಕ್ಷ ರೂ ದಂಡ
ಚೆಕ್ ಬೌನ್ಸ್ ಪ್ರಕರಣ; ನಟಿ ಪದ್ಮಜಾ ರಾವ್ ಗೆ 3 ತಿಂಗಳ ಜೈಲು ಶಿಕ್ಷೆ-40.20 ಲಕ್ಷ ರೂ ದಂಡ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪದ್ಮಜಾ ರಾವ್ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷ ರೂದಂಡ ವಿಧಿಸಿ ಆದೇಶ ನೀಡಿದೆ. ನಟಿ ಪದ್ಮಜಾ ರಾವ್ ಅವರು 40 ಲ.ರೂ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ…
ಸಂಗೀತಾ ರವಿರಾಜ್ ಅಂಕಣ; ಕೊಡೆ ಅರಳುವ ಸಮಯ
ಕೊಡೆ ಅರಳುವ ಸಮಯ ಕೊಡೆಗೆ ಮಳೆಯನ್ನು ನಿಲ್ಲಿಸಲಾಗದು, ಆದರೆ ಎಂತಹ ಜಡಿಮಳೆಯ ನಡುವೆಯು ನಾವು ಮಳೆಗೆ ನಿಲ್ಲುವಂತಹ ಅದಮ್ಯ ಧೈರ್ಯ , ಉತ್ಸಾಹ, ಸಾಮರ್ಥ್ಯವನ್ನು ಈ ಕೊಡೆಯೆಂಬ ಪುಟ್ಟದಾದ ಚೇತನ ನಮಗೆ ನೀಡುತ್ತದೆ. ಆತ್ಮವಿಶ್ವಾಸದಿಂದ ನಮಗೆ ಜಯ ದೊರಕದಿದ್ದರು ಯಾವುದೇ ಸವಾಲನ್ನು ಎದುರಿಸುವ ಶಕ್ತಿ ಬರುತ್ತದೆ ಅಲ್ಲವೇ? ಅಂತೆಯೇ ಮಳೆಗಾಲದಲ್ಲಿ ಕೊಡೆ ಒಂದು ಆತ್ಮವಿಶ್ವಾಸವಾಗಿ ನಮ್ಮ ನಡುವಿರುತ್ತದೆ. ಮಳೆಗಾಲದಲ್ಲಿ ಕೊಡೆಯೆಂಬ ಆತ್ಮವಿಶ್ವಾಸದ ಈ ವಸ್ತು ಇಲ್ಲದಿದ್ದರೆ ಏನಾಗುತ್ತಿತ್ತು? ಎಂಬುದನ್ನು ನಮಗೆ ಊಹಿಸಲು ಕಷ್ಟವಾಗುತ್ತದೆ. ಕೊಡೆಗೆ ಜೀವವಿಲ್ಲವೆಂದು ನಮ್ಮ…
ಮೋದಿ ನಂತರ ಈ ವ್ಯಕ್ತಿಯೇ ಪ್ರಧಾನಿ ಅಭ್ಯರ್ಥಿ?
ಮೋದಿ ನಂತರ ಈ ವ್ಯಕ್ತಿಯೇ ಪ್ರಧಾನಿ ಅಭ್ಯರ್ಥಿ? ಪ್ರಧಾನಿ ಮೋದಿ ನಂತರ ಈ ವ್ಯಕ್ತಿಯನ್ನೇ ಪ್ರಧಾನಿ ಅಭ್ಯರ್ಥಿ ಮಾಡಬೇಕು ಎಂಬುದನ್ನು ಜನರು ಇಚ್ಛಿಸಿದ್ದಾರೆ. ಈ ಬಗ್ಗೆ ಸಮೀಕ್ಷೆಯೊಂದು ಮಹತ್ವ ವರದಿಯನ್ನು ನೀಡಿದೆ. ಇನ್ನು ಇವರು ದಕ್ಷಿಣ ಭಾರತಕ್ಕೆ ತುಂಬಾ ಇಷ್ಟವಂತೆ. ಅದಕ್ಕಾಗಿ ಶೇಕಡಾ 31ರಷ್ಟು ದಕ್ಷಿಣ ಭಾರತದ ಜನ ಇವರೇ ಪ್ರಧಾನಿ ಆಗುಬೇಕು ಎಂದು ಹೇಳಿದ್ದಾರೆ. ಅಷ್ಟು ಈ ವ್ಯಕ್ತಿ ಯಾರು? ಯಾರಾಗಳಲಿದ್ದಾರೆ ಭಾರತ ಪ್ರಧಾನಿ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಪ್ರಧಾನಿ ನರೇಂದ್ರ ಮೋದಿ ನಂತರ…
ಜೈಲರ್ ಕೊಂದಿದ್ದ ಹೆಂಡತಿ ಮತ್ತು ನಾಲ್ವರಿಗೆ 5 ವರ್ಷ ಕಠಿಣ ಸಜೆಏನಿದು ಪ್ರಕರಣ?ಜೈಲರ್ ಹೆಣ ಎಲ್ಲಿ ಎಸೆದಿತ್ತು ಹಂತಕ ಪಡೆ?
ಜೈಲರ್ ಕೊಂದಿದ್ದ ಹೆಂಡತಿ ಮತ್ತು ನಾಲ್ವರಿಗೆ 5 ವರ್ಷ ಕಠಿಣ ಸಜೆ ಏನಿದು ಪ್ರಕರಣ? ಜೈಲರ್ ಹೆಣ ಎಲ್ಲಿ ಎಸೆದಿತ್ತು ಹಂತಕ ಪಡೆ? ತನ್ನ ಗಂಡನನ್ನೇ ದೊಣ್ಣೆಯಿಂದ ಬಡಿದು ಕೊಲೆ ಮಾಡಿದ್ದಲ್ಲದೇ ಶವವನ್ನು ನಾಲ್ವರ ಸಹಾಯದಿಂದ ವಾಹನವೊಂದರಲ್ಲಿ ಸವಳಂಗ ರಸ್ತೆ ಕಡೆ ಎಸೆದು ಪರಾರಿಯಾಗಿದ್ದ ಐದು ಜನ ಆರೋಪಿಗಳಿಗೆ 5 ವರ್ಷ ಕಠಿಣ ಸಜೆ ಹಾಗೂ ತಲಾ 20 ಸಾವಿರ ರೂ.ಗಳ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ವಿವರ; *ಸಂತೋಷ…
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಂ ಪ್ರವೀಣ್ ಕುಮಾರ್*
*ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಂ ಪ್ರವೀಣ್ ಕುಮಾರ್* *ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಹೋರಾಟಗಾರ ಎಂ ಪ್ರವೀಣ್ ಕುಮಾರ್ ರವರನ್ನು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನ ವಾಗಿರುತ್ತಾರೆ* *ಎಂ ಪ್ರವೀಣ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ, ಎರಡು ಬಾರಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ಪ್ರದೇಶ…