*ದೇಶ್ ನೀಟ್ ಅಕಾಡೆಮಿ ನಿಜವಾದ ಕಥೆ ಏನು?*
*ದೇಶ್ ನೀಟ್ ಅಕಾಡೆಮಿ ನಿಜವಾದ ಕಥೆ ಏನು?* ಶಿವಮೊಗ್ಗ ನಗರದಲ್ಲಿ ಪ್ರಪ್ರಥಮ ಬಾರಿಗೆ ಆರಂಭವಾಗಿರುವ ರೆಸಿಡೆನ್ಷಿಯಲ್ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಅಕಾಡೆಮಿ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿರುವ ದೇಶ್ ನೀಟ್ ಅಕಾಡೆಮಿ ಮೇಲೆ ಸೇಲ್ಸ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಿದ್ದು ಯಾಕೆ? ಆಮೇಲೇನಾಯ್ತು? ದೇಶ್ ನೀಟ್ ಅಕಾಡೆಮಿಯ ಶಿವಮೊಗ್ಗದ ನಾಲ್ಕು ಜನ ಡೆಸಿಗ್ನೇಟೆಡ್ ಪಾರ್ಟ್ ನರ್(ಪಾಲುದಾರರು)ಗಳಾದ ಅರಳೀಕೊಪ್ಪ ರಮೇಶ್ ಅವಿನಾಶ್, ಸಥನಿ ವರದರಾಜಯ್ಯ, ಅರಳೀಕೊಪ್ಪ ರಮೇಶ್ ನವೀನ್ ಕುಮಾರ್ ಮತ್ತು ಸಿರಿಬೈಲ್ ಕೊಲ್ಲೂರೇ ಗೌಡ ಧರ್ಮೇಶ್…