ಕೆ.ಎಸ್. ಈಶ್ವರಪ್ಪ ಜೊತೆ ಮಾತುಕತೆ; ಮೋದಿ- ಶಾ ಫೋನ್ ಮಾಡಿ ಹೇಳಿದ್ರೂ ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ…ಹಿಂದೆ ಸರಿಯೋ ಪ್ರಶ್ನೆ ಇಲ್ವೇ ಇಲ್ಲ…ಯಡಿಯೂರಪ್ಪ ಎಷ್ಟು ಶಕ್ತಿವಂತ ಅಂತ ತೋರ್ಸೇ ತೋರಿಸ್ತೀನಿ
ಕೆ.ಎಸ್. ಈಶ್ವರಪ್ಪ ಜೊತೆ ಮಾತುಕತೆ; ಮೋದಿ- ಶಾ ಫೋನ್ ಮಾಡಿ ಹೇಳಿದ್ರೂ ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ…ಹಿಂದೆ ಸರಿಯೋ ಪ್ರಶ್ನೆ ಇಲ್ವೇ ಇಲ್ಲ…ಯಡಿಯೂರಪ್ಪ ಎಷ್ಟು ಶಕ್ತಿವಂತ ಅಂತ ತೋರ್ಸೇ ತೋರಿಸ್ತೀನಿ ಯಡಿಯೂರಪ್ಪ ಇಲ್ಲಾಂದ್ರೆ ಲಿಂಗಾಯತರ ಓಟ್ ಬರಲ್ಲ, ಯಡಿಯೂರಪ್ಪ ಇಲ್ಲಾಂದ್ರೆ ಪಕ್ಷ ಬೆಳೆಯೋಲ್ಲ ಅಂತ ಭ್ರಮೆ ಇದೆ. ನಾನು ಕುಟುಂಬ ರಾಜಕಾರಣ ಮಾಡ್ತಿಲ್ಲ. ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ರಾಜಕಾರಣ ಮಾಡಲಿ ಎಂದು ಮೋದಿ ಹೇಳುತ್ತಾರೆ. ಅದರಂತೆ ಮಗನಿಗೆ ಟಿಕೇಟ್ ಕೇಳಿದ್ದೀನಿ. ನಾನೇನೂ ಅಲ್ವಲ್ಲ ಈಗ… ರಾಜ್ಯಾಧ್ಯಕ್ಷ ತನ್ನ…
ಪ್ರಧಾನಿ ಭೇಟಿ; ಇದೇನಾದ್ರೂ ತಂದ್ರೆ ಕೂಡಲೇ ಬಂಧನ;ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ / ಶರ್ಟ್ / ಕರವಸ್ತ್ರ, ಪ್ಲೇ ಕಾರ್ಡ್, ಬೆಂಕಿ ಪೊಟ್ಟಣ / ಲೈಟರ್, ಯಾವುದೇ ಸ್ಪೋಟಕ, ಅಪಾಯಕಾರಿ ವಸ್ತುಗಳು …
ಮಾ.18 ರ ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ಹೊರತು ಪಡಿಸಿ, ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ / ಶರ್ಟ್ / ಕರವಸ್ತ್ರ, ಪ್ಲೇ ಕಾರ್ಡ್, ಬೆಂಕಿ ಪೊಟ್ಟಣ / ಲೈಟರ್, ಯಾವುದೇ ಸ್ಪೋಟಕ, ಅಪಾಯಕಾರಿ ವಸ್ತುಗಳು ಹಾಗೂ ಇತರೆ ಯಾವುದೇ…
ಕೆ.ಎಸ್.ಈಶ್ವರಪ್ಪ ಮತ್ತೆ ಘೋಷಣೆ;* *ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ* *ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಖಚಿತ; ನನ್ನ ಪ್ರಯತ್ನ ಮೋದಿ ಮೆಚ್ತಾರೆ*
*ಕೆ.ಎಸ್.ಈಶ್ವರಪ್ಪ ಮತ್ತೆ ಘೋಷಣೆ;* *ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ* *ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಖಚಿತ; ನನ್ನ ಪ್ರಯತ್ನ ಮೋದಿ ಮೆಚ್ತಾರೆ* ಚುನಾವಣೆಗೆ ಸ್ಪರ್ಧಿಸ್ತಿರೋ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಮಾ.18 ಕ್ಕೆ ನಡೆಯಲಿರೋ ಕಾರ್ಯಕ್ರಮಕ್ಕೆ ಹೇಗೆ ಹೋಗಲಿ? ಎಂದು ಬಿಜೆಪಿಯಲ್ಲಿ ಬಂಡಾಯ ಹೂಡಿರುವ ಕೆ.ಎಸ್.ಈಶ್ವರಪ್ಪ ಉಚ್ಛರಿಸಿದ್ದಾರೆ. ಮೋದಿಯವರ ಕೈಯನ್ನು ಯಾವ ಕಾರಣಕ್ಕೂ ನಾನು ಬಿಡಲ್ಲ. ಅವರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಾರದ ಸಂದಿಗ್ಧ ಸ್ಥಿತಿಯಲ್ಲಿದ್ದೇನೆ ಎಂದರು. ನಾನು ತೆಗೆದುಕೊಂಡಿರೋ ನಿರ್ಧಾರದ ಹಿಂದೆ ಬಿಜೆಪಿ ಪಕ್ಷ ಉಳಿಸುವ, ಸಿದ್ಧಾಂತ ಉಳಿಸುವ, ಏಕ ಕುಟುಂಬದ…
ಶಿವಮೊಗ್ಗದ ಸಂತ ಥಾಮಸ್ ಸಮುದಾಯ ಭವನದಲ್ಲಿ ನಡೆಯುತ್ತಿರುವ* *2024ರ ಶಿವಮೊಗ್ಗ ಲೋಕಸಭಾ* *ಚುನಾವಣೆಯ ಪೂರ್ವ ತಯಾರಿ ಸಭೆಯಲ್ಲಿ ಏನಂದ್ರು ಮಂತ್ರಿ ಮಧು ಬಂಗಾರಪ್ಪ? ಹೇಗಿದೆ ಎಲೆಕ್ಷನ್ ತಯಾರಿ?*
*ಶಿವಮೊಗ್ಗದ ಸಂತ ಥಾಮಸ್ ಸಮುದಾಯ ಭವನದಲ್ಲಿ ನಡೆಯುತ್ತಿರುವ* *2024ರ ಶಿವಮೊಗ್ಗ ಲೋಕಸಭಾ* *ಚುನಾವಣೆಯ ಪೂರ್ವ ತಯಾರಿ ಸಭೆಯಲ್ಲಿ ಏನಂದ್ರು ಮಂತ್ರಿ ಮಧು ಬಂಗಾರಪ್ಪ? ಹೇಗಿದೆ ಎಲೆಕ್ಷನ್ ತಯಾರಿ?* *ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು* ಶಿವರಾಜ್ ಕುಮಾರ್ ಮೊದಲ ಬಾರಿಗೆ ರಾಜಕೀಯ ಪ್ರಚಾರ ಮಾಡಿದ್ದೇ ನಮಗೆ. ಈಗಲೂ ಬಹಳಷ್ಟು ಕಡೆ ಅವರೇ ಪ್ರಚಾರ ಮಾಡುತ್ತಾರೆ. ಸರ್ವೇ ವರದಿ ಪ್ರಕಾರ ಪಕ್ಷ ತೀರ್ಮಾನ ಮಾಡಿ ಗೀತಕ್ಕನಿಗೆ ಅಭ್ಯರ್ಥಿಯಾಗಿಸಲಾಗಿದೆ. ನನ್ನಿಂದ ಅವರಿಗೆ ಸ್ಥಾನ ಸಿಕ್ಕಿಲ್ಲ. ಗೀತಕ್ಕ ನನಗಿಂತಲೂ ಮೋರ್ ಪವರ್…
ಕಲಾವಿದೆ ಲಕ್ಷ್ಮೀಯವರಿಗೆ* *ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ*
*ಕಲಾವಿದೆ ಲಕ್ಷ್ಮೀಯವರಿಗೆ* *ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ* ಭದ್ರಾವತಿ ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ಮಹಿಳಾ ದಿನಾಚರಣೆ ಅಂಗವಾಗಿ ಕೊಡುವ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿಯನ್ನು ಈ ವರ್ಷ ರಂಗ ಕಲಾವಿದೆ ಹಾಗೂ ಶಿಕ್ಷಕಿ ಶ್ರೀಮತಿ ಎಸ್.ಲಕ್ಷ್ಮೀಯವರಿಗೆ ಪ್ರದಾನ ಮಾಡಲಾಯಿತು. ಭದ್ರಾವತಿಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶ್ರೀಮತಿ ಗೌರಮ್ಮ ಶಂಕರಯ್ಯ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಶ್ರೀಮತಿ ಆರ್.ಎಸ್.ಶೋಭ ವಹಿಸಿದ್ದರು.ಪ್ರಾಸ್ತಾವಿಕ ನುಡಿಗಳನ್ನು ಡಾ.ವಿಜಯಾದೇವಿ ಆಡಿದರು. ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.ಮಹೇಶ್ ಕುಮಾರ್,ಮಹಿಳಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ…
ಸಂಗೀತ ರವಿರಾಜ್ ಇಂದಿನ ಅಂಕಣ- ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ
ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ ವಿದ್ಯಾಲಯವೆಂದರೆ ಹೀಗಿರಬೇಕು ಎನ್ನುವ ಉದ್ಘಾರ ದೊಂದಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವೊಂದನ್ನು ಮುಗಿಸಿ ಪೆರುವಾಜೆಯ ಡಾ . ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ವಿದ್ಯಾಲಯದಿಂದ ಬೀಳ್ಗೊಂಡೆವು. ಇಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಇದೆ. ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿದ ಕಾರಂತರು, ತಮ್ಮ ಹೆಸರಿಟ್ಟ ಈ ವಿದ್ಯಾಲಯವನ್ನು , ಅದರ ಪರಿಸರವನ್ನು ಸ್ವರ್ಗದಿಂದಲೇ(ಅವರದನ್ನು ನಂಬುತ್ತಿರಲಿಲ್ಲ ಎಂಬುದು ಬೇರೆ ಮಾತು) ನೋಡುತ್ತಾ ಎಷ್ಟು ಆನಂದ ಪಡುತ್ತಿರುವರೋ ಎಂದೊಮ್ಮೆ ನನಗೆ…
ಟಿಕೆಟ್ ತಪ್ಪಿಸಿದ್ದು ನಾನಲ್ಲ- ಈಶ್ವರಪ್ಪ ಎಲ್ಲೂ ಹೋಗಲ್ಲ; ಬಿ.ಎಸ್.ಯಡಿಯೂರಪ್ಪ
ಟಿಕೆಟ್ ತಪ್ಪಿಸಿದ್ದು ನಾನಲ್ಲ. ಟಿಕೆಟ್ ಗಳನ್ನೆಲ್ಲ ಫೈನಲ್ ಮಾಡಿದ್ದು ಬಿಜೆಪಿ ಕೇಂದ್ರದವರು. ಟಿಕೆಟ್ ಸಿಗದಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಬೇಸರಪಟ್ಟುಕೊಂಡಿರಬಹುದು. ಅವರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಹಿರಿಯರು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆಂದು ಅಲ್ಲಮ ಪ್ರಭು ಮೈದಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಸ್ ವೈ ಮಾತನಾಡಿದರು. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಎಸ್ ವೈ, ಮೋದಿಯವರ ಕಾರ್ಯಕ್ರಮದಲ್ಲಿ…
ಡಿಸಿ ಪ್ರೆಸ್ ಮೀಟ್ ವಿವರ* *ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಲೋಕಾ ಚುನಾವಣೆ ಹಿನ್ನೆಯಲ್ಲಿ ಹೇಳಿದ್ದೇನು?* *ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶಾಂತರೀತಿಯ ಚುನಾವಣೆಗೆ ಸರ್ವಸನ್ನದ್ಧ*
*ಡಿಸಿ ಪ್ರೆಸ್ ಮೀಟ್ ವಿವರ* *ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಲೋಕಾ ಚುನಾವಣೆ ಹಿನ್ನೆಯಲ್ಲಿ ಹೇಳಿದ್ದೇನು?* *ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶಾಂತರೀತಿಯ ಚುನಾವಣೆಗೆ ಸರ್ವಸನ್ನದ್ಧ* ಏ.12 ಕ್ಕೆ ನಾಮಿನೇಷನ್ ಸ್ವೀಕಾರ ಬೆ.11- ಮಧ್ಯಾಹ್ನ 3ರವರೆಗೆ ಏ.19 ನಾಮಪತ್ರ ಸಲ್ಲಿಸಲು ಕೊನೆ ದಿನ ಏ. 22- ನಾಮಪತ್ರ ವಾಪಸ್ ಮೇ.7 ಕ್ಕೆ ಮತದಾನ ಮತ ಎಣಿಕೆ ಜೂನ್ 5 ಕ್ಕೆ… ಅಭ್ಯರ್ಥಿಯ ವಯಸ್ಸು ಕನಿಷ್ಠ 25 ವರ್ಷ. 25 ಸಾವಿರ ಠೇವಣಿ 12,500₹ ಪ.ಜಾ/ ಪಂ.ದ ಅಭ್ಯರ್ಥಿಗೆ ಠೇವಣಿ…