Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಮಹಿಳೆಯರ ಆರೋಗ್ಯದ ಕಾಳಜಿ: ತಜ್ಞರಿಂದ ಮಾರ್ಗದರ್ಶನ ಮತ್ತು ಉಪಾಯಗಳು*

*ಮಹಿಳೆಯರ ಆರೋಗ್ಯದ ಕಾಳಜಿ: ತಜ್ಞರಿಂದ ಮಾರ್ಗದರ್ಶನ ಮತ್ತು ಉಪಾಯಗಳು* ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಗುರುವಾರದಂದು  *’ಸಧೃಡ ಸ್ತ್ರೀ’* ಎಂಬ ಶೀರ್ಷಿಕೆಯ ಆರೋಗ್ಯ ಅಭಿಯಾನ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಡಾ.ಚಂದುಶ್ರೀ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಡಾ.ಶಶಿಕಲಾ ಸಹಾಯಕ ಪ್ರಾಧ್ಯಪಕಿ ಕೃಷಿ ವಿಸ್ತರಣಾ ವಿಭಾಗ ಅವರು ಆಗಮಿಸಿದ್ದರು. ಅಭಿಯಾನವನ್ನು…

Read More

ಶಿವಮೊಗ್ಗ ಮಹಾನಗರ ಪಾಲಿಕೆ; ಇ- ಸ್ವತ್ತು ಹೆಸರಲ್ಲಿ 15 ಸಾವಿರ ಲಂಚ ಪಡೆದಳಾ ಆ ಕರೆಂಟು ವಿಭಾಗದ ಹುಡುಗಿ?!**ಶಾಸಕರಿಗೆ- ಆಯುಕ್ತರಿಗೆ- ಅಧಿಕಾರಿಗೆ ಬಂದ ದೂರು ಅರ್ಜಿಯ ಕಥೆ ಏನು?*

*ಶಿವಮೊಗ್ಗ ಮಹಾನಗರ ಪಾಲಿಕೆ; ಇ- ಸ್ವತ್ತು ಹೆಸರಲ್ಲಿ 15 ಸಾವಿರ ಲಂಚ ಪಡೆದಳಾ ಆ ಕರೆಂಟು ವಿಭಾಗದ ಹುಡುಗಿ?!* *ಶಾಸಕರಿಗೆ- ಆಯುಕ್ತರಿಗೆ- ಅಧಿಕಾರಿಗೆ ಬಂದ ದೂರು ಅರ್ಜಿಯ ಕಥೆ ಏನು?* ಛೋಟೀಸೀ ಆಶಾ ಅನ್ಕೊಂಡೇ ದೊಡ್ಡ ದೊಡ್ಡ ಲಂಚಕ್ಕೆ ಕೈ ಹಾಕುತ್ತಿದ್ದಾರಾ ಇ- ಸ್ವತ್ತು ಹೆಸರಲ್ಲಿ ಪಾಲಿಕೆಯ ಕೆಲವರು?! ಈ ಬಗ್ಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ, ಆಯುಕ್ತರಾದ ಕವಿತಾ ಯೋಗಪ್ಪನವರ್, ಅಧಿಕಾರಿ ನಾಗೇಂದ್ರ ಸೇರಿದಂತೆ ಬಹಳಷ್ಟು ಜನರಿಗೆ ಎಲೆಕ್ಟ್ರಿಕ್ ವಿಭಾಗದ ಕರೆಂಟು ಲೇಡಿಯೊಬ್ಬಳು ಇ-…

Read More

ಅಧಿಕಾರಿಗಳ ದಾಳಿ: 60 ಮೆಟ್ರಿಕ್ ಟನ್ ಮರಳು ವಶ*

*ಅಧಿಕಾರಿಗಳ ದಾಳಿ: 60 ಮೆಟ್ರಿಕ್ ಟನ್ ಮರಳು ವಶ* ಶಿವಮೊಗ್ಗ: ತಾಲೂಕಿನ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವಿಷಯ ತಿಳಿದು ಬರುತ್ತಿದ್ದಂತೆ, ತಹಶೀಲ್ದಾರ್ ರಾಜೀವ್, ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಿಯಾ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಭರ್ಜರಿ ಬೇಟೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಒಂದು ತಿಂಗಳ ಹಿಂದೆ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ, ತಹಶೀಲ್ದಾರ್ ಅವರಿಗೆ…

Read More

ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ*

*ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ* ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಅಣಬೆ ಬೇಸಾಯದ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶಿಲ್ಪಾ, ಸಹಾಯಕ ಪ್ರಾಧ್ಯಪಕಿ ಸೂಕ್ಷ್ಮಾಣು ಜೀವಶಾಸ್ತ್ರ ರವರು ಆಗಮಿಸಿದ್ದರು. ಭಾರತದಲ್ಲಿ ಬೆಳೆಯುವ ವಿವಿಧ ರೀತಿಯ ಅಣಬೆಗಳು ಅಂದರೆ ಕಪ್ಪೆ ಚಿಪ್ಪಿನ ಅಣಬೆ,…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಉಸಿರನ್ನೇ ನಂಬುವುದು ಕಷ್ಟ; ಇನ್ನು ಜನರನ್ನು ನಂಬು ಎಂದರೆ… 2. ಬಹಳ ಸುಧಾರಣೆ ಕಂಡಿದ್ದೀನಿ ಇತ್ತಿತ್ತಲಾಗಿ… ಒಳ್ಳೆಯ ಜನರಿಂದ ದೂರವಿರುವುದೇ ಕ್ಷೇಮ! 3. ನನ್ನ ಬಳಿ ನೀನಿದ್ದೀಯ… ಏನಿಲ್ಲದಿದ್ದರೂ ಎಲ್ಲದೂ ಇದ್ದಂತೆ… – *ಶಿ.ಜು.ಪಾಶ* 8050112067 (9/1/25)

Read More

ಶಿವಮೊಗ್ಗ ಮಹಾನಗರ ಪಾಲಿಕೆ;**ಆಯುಕ್ತರು ಏನು ಕ್ರಮ ಕೈಗೊಳ್ಳುವರು?**ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!*

*ಶಿವಮೊಗ್ಗ ಮಹಾನಗರ ಪಾಲಿಕೆ;* *ಆಯುಕ್ತರು ಏನು ಕ್ರಮ ಕೈಗೊಳ್ಳುವರು?* *ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!* ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಒಟ್ಟು 69 ಜನ ಡಾಟಾ ಎಂಟ್ರಿ ಆಪರೇಟರ್ಸ್ ಇದ್ದು, ಇವರಲ್ಲಿ ಹಲವರು ಒಂದೇ ಕಡೇ ಝಾಂಡಾ ಹೂಡಿ ಬಿಟ್ಟಿದ್ದಾರೆ. ಬಹಳ ಮುಖ್ಯವಾಗಿ, ಟಪಾಲು ವಿಭಾಗ, ಕಂದಾಯ, ಆರೋಗ್ಯ, ಜನನ- ಮರಣ ವಿಭಾಗಗಳಲ್ಲಿ ಇವರದೇ ರಾಜ್ಯಾಭಾರ….ಇವರು ಆಡಿದ್ದೇ ಆಟ… ನಲ್ಮ್ ವಿಭಾಗದಲ್ಲಿ ಆರೀಫ್, ಆರೋಗ್ಯ ಶಾಖೆಯಲ್ಲಿ ರೇಣುಕಾ, ಜನನ ಮರಣದಲ್ಲಿ…

Read More

ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಎಸ್ ಸಿ ಮೀಸಲು ಸ್ಥಾನಕ್ಕೆ ಶಿವಕುಮಾರ್.ಸಿ. ಸ್ಪರ್ಧೆ;**ಇವರನ್ನೇ ಆಯ್ಕೆ ಮಾಡಲು ಹಲವು ಕಾರಣ ಇವೆ…*

*ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಎಸ್ ಸಿ ಮೀಸಲು ಸ್ಥಾನಕ್ಕೆ ಶಿವಕುಮಾರ್.ಸಿ. ಸ್ಪರ್ಧೆ;* *ಇವರನ್ನೇ ಆಯ್ಕೆ ಮಾಡಲು ಹಲವು ಕಾರಣ ಇವೆ…* ಶಿವಮೊಗ್ಗದ ಭಾರತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕ ಮಂಡಳಿ ಚುನಾವಣೆ ಶಿವಮೊಗ್ಗದ ಕೆ.ಆರ್.ಪುರಂ ಶಾಲೆಯ ಆವರಣದಲ್ಲಿ ಜನವರಿ 19 ರಂದು ನಡೆಯುತ್ತಿದ್ದು, ಕ್ರಿಯಾಶೀಲ ಯುವಕ,ಕಾಳಜಿ ಹೊಂದಿದ ಶಿವಕುಮಾರ್.ಸಿ. ರವರು ಎಸ್ ಸಿ ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸೊಸೈಟಿಯ ಅಭಿವೃದ್ಧಿ ಕುರಿತು ಹತ್ತು ಹಲವು ಕನಸು ಹೊತ್ತಿರುವ ಶಿವಕುಮಾರ್ .ಸಿ. ಯವರನ್ನು ಗೆಲ್ಲಿಸಿ,…

Read More

ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)*

*ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)* ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆ ಜ.12 ರಂದು ನ್ಯಾಷನಲ್ ಬಾಯ್ಸ್ ಹೈ ಸ್ಕೂಲಿನಲ್ಲಿ ನಡೆಯಲಿದ್ದು, ಈ ಬಾರಿಯೂ ಬಿಸಿಎಂ ಬಿ ಮೀಸಲು ಅಭ್ಯರ್ಥಿಯಾಗಿ ತುಕಾರಾಂ( ಪಾಂಡು) ಸ್ಪರ್ಧಿಸಿದ್ದಾರೆ. ಅವರ ಗುರುತು ಟಾರ್ಚ್ ಆಗಿದ್ದು, ಮತದಾರರು ಮತ ಹಾಕುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

Read More

ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್*

*ಆರ್ಥಿಕ ಸಂಕಷ್ಟದಲ್ಲಿ ಕೈ ಹಿಡಿಯುವ ಮಹಾಗನಿ ಮತ್ತು ಸಿಲ್ವರ್ ಓಕ್:ಡಾ. ಸಿದ್ದಪ್ಪ ಕಣ್ಣೂರ್* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ರೈತರಿಗಾಗಿ ತರಬೇತಿಯನ್ನು ಏರ್ಪಡಿಸಿದ್ದರು. ತರಬೇತಿಯ ವಿಷಯ *ಮಹಾಗನಿ ಮತ್ತು ಸಿಲ್ವರ್ ಓಕ್ ನ ಗುಣಮಟ್ಟ ಸಸಿಗಳ ಉತ್ಪಾದನೆ* ಯ ಬಗ್ಗೆಯಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ….

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನಮ್ಮವರಾಗುವುದಿದ್ದರೆ ಆಗಿಬಿಡುತ್ತಾರೆ… ಯಾರಿಗೋ ಹೇಳಿ ಹೃದಯದಲ್ಲಿಳಿಯುವುದಿಲ್ಲ! 2. ಬಹಳ ಕಷ್ಟವೆಂದರೆ ಜಗತ್ತಲ್ಲಿ…. ನಿನ್ನನ್ನು ಪ್ರೇಮಿಸುವುದು… ಪ್ರೇಮಿಸಿಯೂ ದೂರ ದೂರವೇ ಇರುವುದು! – *ಶಿ.ಜು.ಪಾಶ* 8050112067 (8/1/25)

Read More