Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಇನ್ನೋವಾ ಕಾರಿನಲ್ಲಿ 1.15 ಲಕ್ಷ ರೂ., ಗಾಂಜಾ; 7ಜನರನ್ನು ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು**ಆಝಾದ್ ನಗರದ ಮಾರ್ಕೆಟ್ ಫೌಜಾನ್,ಮೊಹಮ್ಮದ್ ಇಬ್ರಾಹಿಂ(ಮುನ್ನ), ಆರ್ ಎಂ ಎಲ್ ನಗರದ ಅಕೀಪ್(ಪುಕ್ಕಿ), ಇಲ್ಯಾಜ್ ನಗರದ ಅರ್ಬಾಜ್ ಖಾನ್(ಮಜಹರ್), ಟಿಪ್ಪುನಗರದ ಜಾಫರ್ ಸಾದಿಖ್, ಸವಾಯಿಪಾಳ್ಯದ ಅಬ್ದುಲ್ ಅಜೀಜ್, ಆರ್.ಎಂ.ಎಲ್ ನಗರದ ಮೊಹಮದ್ ಫೈಝಲ್(ಬಚ್ಚಾ ಫೈಝಲ್) ಬಂಧಿತ 7 ಜನ ಆರೋಪಿಗಳು*

*ಇನ್ನೋವಾ ಕಾರಿನಲ್ಲಿ 1.15 ಲಕ್ಷ ರೂ., ಗಾಂಜಾ; 7ಜನರನ್ನು ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು* *ಆಝಾದ್ ನಗರದ ಮಾರ್ಕೆಟ್ ಫೌಜಾನ್,ಮೊಹಮ್ಮದ್ ಇಬ್ರಾಹಿಂ(ಮುನ್ನ), ಆರ್ ಎಂ ಎಲ್ ನಗರದ ಅಕೀಪ್(ಪುಕ್ಕಿ), ಇಲ್ಯಾಜ್ ನಗರದ ಅರ್ಬಾಜ್ ಖಾನ್(ಮಜಹರ್), ಟಿಪ್ಪುನಗರದ ಜಾಫರ್ ಸಾದಿಖ್, ಸವಾಯಿಪಾಳ್ಯದ ಅಬ್ದುಲ್ ಅಜೀಜ್, ಆರ್.ಎಂ.ಎಲ್ ನಗರದ ಮೊಹಮದ್ ಫೈಝಲ್(ಬಚ್ಚಾ ಫೈಝಲ್) ಬಂಧಿತ 7 ಜನ ಆರೋಪಿಗಳು* ಭಾನುವಾರ ರಾತ್ರಿ *ಸಾಗರ ಕಡೆಯಿಂದ ಶಿವಮೊಗ್ಗ ಕಡೆಗೆ ಮಾದಕ ವಸ್ತು ಗಾಂಜಾವನ್ನು ಇನ್ನೋವಾ ಕಾರಿನಲ್ಲಿ ತೆಗೆದುಕೊಂಡು ಬರುತ್ತಿರುವ ಬಗ್ಗೆ* ಬಂದ ಖಚಿತ…

Read More

ಇಂದು ದೆಹಲಿ ಚುನಾವಣೆ ಫಲಿತಾಂಶ; ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಆಪ್, 25 ವರ್ಷಗಳ ಬಳಿಕ ಅರಳುತ್ತಾ ಕಮಲ?

ಇಂದು ದೆಹಲಿ ಚುನಾವಣೆ ಫಲಿತಾಂಶ; ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಆಪ್, 25 ವರ್ಷಗಳ ಬಳಿಕ ಅರಳುತ್ತಾ ಕಮಲ? ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5ರಂದು ಕೊನೆಗೊಂಡಿತು. ಮತ ಎಣಿಕೆ ಇಂದು (ಫೆಬ್ರವರಿ 8) ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಪಕ್ಷಗಳು ದೆಹಲಿಯಲ್ಲಿ ಸ್ಪರ್ಧಿಸಿದ ಪ್ರಮುಖ 3…

Read More

ಲೇವಾದೇವಿ ವ್ಯವಹಾರಸ್ಥರ ಪರವಾನಿಗೆ ಮತ್ತು ಬಡ್ಡಿದರ ಪ್ರದರ್ಶನ ಕಡ್ಡಾಯ*

*ಲೇವಾದೇವಿ ವ್ಯವಹಾರಸ್ಥರ ಪರವಾನಿಗೆ ಮತ್ತು ಬಡ್ಡಿದರ ಪ್ರದರ್ಶನ ಕಡ್ಡಾಯ* ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಲೇವಾದೇವಿಗಾರರು/ ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು, ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆ ಮತ್ತು ಬಡ್ಡಿದರದ ಫಲಕವನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಲೇವಾದೇವಿ ಅಧಿನಿಯಮ 1961ರ ಪ್ರಕರಣ 28ರಡಿ ಸರ್ಕಾರವು ನಿಗದಿಪಡಿಸಿರುವ ಬಡ್ಡಿದರ ಭದ್ರತಾ ಸಾಲಗಳಿಗೆ ವಾರ್ಷಿಕ ಶೇ. 14% ರಷ್ಟು, ಭದ್ರತಾ ರಹಿತ ಸಾಲಗಳಿಗೆ ವಾರ್ಷಿಕ ಶೇ. 16% ರಷ್ಟು ಬಡ್ಡಿಯನ್ನು ಮಾತ್ರ ವಿಧಿಸತಕ್ಕದ್ದು, ವ್ಯವಹಾರ ಸ್ಥಳದಲ್ಲಿ ಬಡ್ಡಿದರದ…

Read More

ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಪತ್ರಿಕಾಗೋಷ್ಠಿ;ಇಂಜಿನಿಯರ್ ಆಕಾಂಕ್ಷಿಗಳಿಗೆ KCET Plus (ಕೆಸಿಇಟಿ ಪ್ಲಸ್) ಪ್ರಾರಂಭಿಸುತ್ತಿದೆ ಆಕಾಶ್ ಎಜುಕೆಷನಲ್ ಸರ್ವೀಸಸ್ ಲಿ.,

ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಪತ್ರಿಕಾಗೋಷ್ಠಿ; ಇಂಜಿನಿಯರ್ ಆಕಾಂಕ್ಷಿಗಳಿಗೆ KCET Plus (ಕೆಸಿಇಟಿ ಪ್ಲಸ್) ಪ್ರಾರಂಭಿಸುತ್ತಿದೆ ಆಕಾಶ್ ಎಜುಕೆಷನಲ್ ಸರ್ವೀಸಸ್ ಲಿ., ಶಿವಮೊಗ್ಗ : ಪರೀಕ್ಷಾ ತರಬೇತಿ ಸೇವೆಗಳಲ್ಲಿ ರಾಷ್ಟ್ರದ ಮುಂಚೂಣಿಯ ವಿದ್ಯಾಸಂಸ್ಥೆಯಾದ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (AESL) ಕರ್ನಾಟಕದ XI & XII ತರಗತಿಯ ವಿದ್ಯಾರ್ಥಿಗಳಿಗೆ KCET (Karnataka Common Entrance Test) ಕೋರ್ಸುಗಳನ್ನು ಪ್ರಾರಂಭಿಸಿದೆ. ಈ ಕೋರ್ಸುಗಳು ಇಂಜಿನಿಯರಿಂಗ್ ಕಾಲೇಜುಗಳು ನಡೆಸುವ ಪ್ರಾದೇಶಿಕ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ (ಮೇನ್) ಪರೀಕ್ಷೆಗಳನ್ನು ಯಶಸ್ವಿಯಾಗಿ…

Read More

ಪೋಕ್ಸೋ ಕೇಸ್​: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್*

*ಪೋಕ್ಸೋ ಕೇಸ್​: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್* ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್​ ಸಿಕ್ಕಿದೆ.  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ಇಂದು (ಫೆಬ್ರವರಿ 07) ಆದೇಶ ಹೊರಡಿಸಿದೆ. ಆದ್ರೆ, ಪ್ರಕರಣ ರದ್ದು ಮಾಡಲು ನಿರಾಕರಿಸಿದೆ.  ಇದರಿಂದ  ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ ಅಷ್ಟೇ. ಆದ್ರೆ ಕಷ್ಟ ತಪ್ಪಿಲ್ಲ. ಯಾಕಂದ್ರೆ ಕೋರ್ಟ್​ ಕೇವಲ ಜಾಮೀನು ನೀಡಿದೆ ಹೊರತು ಪ್ರಕರಣ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಪ್ರೀತಿಯಲ್ಲೇನೋ ಒಂದು ನಶೆಯಿದೆ ನಿಜಕ್ಕೂ… ಇಲ್ಲದಿರೆ ಹದಿನಾರು ಸಾವಿರ ರಾಣಿಯರ ಕೃಷ್ಣ ಓರ್ವ ರಾಧೆಗೋಸ್ಕರ ಇಷ್ಟೊಂದು ಪರಿತಪಿಸುವುದುಂಟಾ?! 2. ಇತ್ತಿತ್ತಲಾಗಿ ಸಂಬಂಧಗಳು Bluetooth ಥರಾ… ಹತ್ತಿರವಿದ್ದರಷ್ಟೇ Connected ದೂರವಿದ್ದರಂತೂ Searching for New device! – *ಶಿ.ಜು.ಪಾಶ* 8050112067 (7/2/2025)

Read More

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೊಂದು ಅಪರೂಪದ ಕಾರ್ಯಕ್ರಮವಿವಿಧ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದಿಸಿದ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ಆಕಸ್ಮಿಕ ಬೆಂಕಿ ಬಿದ್ದ ಮನೆಗೂ 1.20 ಲಕ್ಷ ರೂ., ಪರಿಹಾರ

 ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೊಂದು ಅಪರೂಪದ ಕಾರ್ಯಕ್ರಮ ವಿವಿಧ ಸಿಬ್ಬಂದಿಗಳಿಗೆ ಸನ್ಮಾನಿಸಿ ಅಭಿನಂದಿಸಿದ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಆಕಸ್ಮಿಕ ಬೆಂಕಿ ಬಿದ್ದ ಮನೆಗೂ 1.20 ಲಕ್ಷ ರೂ., ಪರಿಹಾರ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬುಧವಾರದಂದು  ಪರಿಷತ್ ಸಭಾಂಗಣದಲ್ಲಿ  ಆಯುಕ್ತರಾದ ಶ್ರೀಮತಿ ಕವಿತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ  ಉಪ ಆಯುಕ್ತರು (ಆಡಳಿತ) ರಾದ ತುಷಾರ್ ಬಿ ಹೊಸೂರ್. ಉಪ ಆಯುಕ್ತರು (ಅಭಿವೃದ್ದಿ) ರಾದ  ಲಿಂಗೇಗೌಡ, ಉಪ ಆಯುಕ್ತರು(ಕಂದಾಯ) ರಾದ  ಮಂಜುನಾಥ್, ಪಾಲಿಕೆ ನೌಕರರ ಸಂಘದ…

Read More

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಸರಿಪಡಿಸಲು ಎನ್ ಕೆ ಶ್ಯಾಮಸುಂದರ್ ಒತ್ತಾಯ*

*ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಸರಿಪಡಿಸಲು ಎನ್ ಕೆ ಶ್ಯಾಮಸುಂದರ್ ಒತ್ತಾಯ* ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಇಂದು 12 ಗಂಟೆ ವೇಳೆಗೆ ಚೀಟಿ ಮಾಡುವ ಕೌಂಟರ್ ಹಾಗೂ ಹಣ ಕಟ್ಟುವ ಕೌಂಟರ್ ಬಳಿ ಔಷಧಿ ಪಡೆಯುವ ಕೌಂಟರ್ ಬಳಿ ಜನ ಜಾತ್ರೆ ಉಂಟಾಗಿದ್ದು, ಇಲ್ಲಿ ಕಳ್ಳತನ, ನೂಕು ನುಗ್ಗಲು ತಡೆಯಲು ಯಾರೂ ಇಲ್ಲದ ಪರಿಸ್ಥಿತಿ ಇದೆ. ಏನೇ ಅನಾಹುತ ಸಂಭವಿಸಿದರೂ ಯಾರೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಓಡಾಡುವುದೇ ಇಲ್ಲಿ ಕಷ್ಟಕರವಾಗಿತ್ತು.ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರು ನಮಗೆ…

Read More

ಇ-ಸ್ವತ್ತು ಹೆಸರಲ್ಲಿ ಅವಾಂತರ;**ಡಾಟಾ ಎಂಟ್ರಿ ಆಪರೇಟರ್ ಗಳದ್ದೇ ಇಲ್ಲಿ ಸ್ವರ್ಗ!**ಏನೇನು ನಡೆಯುತ್ತಿದೆ ಇಲ್ಲಿ?**ಬಟಾ ಬಯಲಾದ ಅಣ್ತಂಗೀಸ್!*

*ಇ-ಸ್ವತ್ತು ಹೆಸರಲ್ಲಿ ಅವಾಂತರ;* *ಡಾಟಾ ಎಂಟ್ರಿ ಆಪರೇಟರ್ ಗಳದ್ದೇ ಇಲ್ಲಿ ಸ್ವರ್ಗ!* *ಏನೇನು ನಡೆಯುತ್ತಿದೆ ಇಲ್ಲಿ?* *ಬಟಾ ಬಯಲಾದ ಅಣ್ತಂಗೀಸ್!* ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮೊದಲೇ ಸಾರ್ವಜನಿಕ ಆಪತ್ತುಗಳನ್ನು ಸೃಷ್ಟಿಸಿದೆ. ಜನ ಇ- ಸ್ವತ್ತಿನ ಕಾರಣಕ್ಕಾಗಿ ಕಂಗಾಲಾಗಿದ್ದರೆ, ಇ- ಸ್ವತ್ತು ಆಗೇ ಬಿಟ್ಟಿತೆಂಬ ಸಂತೋಷದಲ್ಲಿದ್ದಾಗಲೇ ಗೊತ್ತಾಗುತ್ತೆ- ತಮ್ಮ ಕೈ ಸೇರಿದ ಇ- ಸ್ವತ್ತಿನ ಖಾತೆಯ ಹಾಳೆಯಲ್ಲಿ ತಪ್ಪು ತಪ್ಪು ಎಂಟ್ರಿ! ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಇ- ಸ್ವತ್ತಿನ ಸಾರ್ವಜನಿಕ ಪರದಾಟವನ್ನೂ ಇ- ಸ್ವತ್ತು…

Read More