ಶಿವಮೊಗ್ಗದ ಕಕೂನ್ ಶಾಲೆಯಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳ ಫುಡ್ ಫಾರ್ ಥಾಟ್!*
*ಶಿವಮೊಗ್ಗದ ಕಕೂನ್ ಶಾಲೆಯಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳ ಫುಡ್ ಫಾರ್ ಥಾಟ್!* ಮೊಹಮ್ಮದ್ ಶರೀಫ್ ಎಜ್ಯುಕೇಷನಲ್ ಅ್ಯಂಡ್ ವೆಲ್ ಫೇರ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಕಕೂನ್ ಸ್ಕೂಲ್ ಬಹಳ ವಿಶೇಷವಾದ ಕಾರ್ಯಕ್ರಮವೊಂದನ್ನು ಮಕ್ಕಳ ಮೂಲಕ ಆಯೋಜಿಸಿದ್ದು, ಫೆ.24 ಮತ್ತು 25 ರಂದು ಎರಡು ದಿನಗಳ ಕಾಲ *ಫುಡ್ ಫಾರ್ ಥಾಟ್* ನಡೆಯಲಿದೆ. ಶಿವಮೊಗ್ಗದ ಮದಾರಿಪಾಳ್ಯದ ಬಳಿ ಇರುವ ಹೆವೆನ್ ಪ್ಯಾಲೆಸ್ ನಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಯಾವ ಆಹಾರದಿಂದ ಏನು ಲಾಭ? ಏನು ನಷ್ಟ? ಯಾವ…