ಭದ್ರಾವತಿಯ ಪೋಕ್ಸೋ ಪ್ರಕರಣ;* *ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷ ಕಠಿಣ ಜೈಲು- 2,01,000₹ ದಂಡ ವಿಧಿಸಿದ ಕೋರ್ಟ್*
*ಭದ್ರಾವತಿಯ ಪೋಕ್ಸೋ ಪ್ರಕರಣ;* *ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷ ಕಠಿಣ ಜೈಲು- 2,01,000₹ ದಂಡ ವಿಧಿಸಿದ ಕೋರ್ಟ್* *ಭದ್ರಾವತಿ ನಗರದ ವಾಸಿ 19 ವರ್ಷದ* ಯುವಕ, *15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ* ಮೇಲೆ *ಲೈಂಗಿಕ ದೌರ್ಜನ್ಯ ವೆಸಗಿದ್ದ ಪ್ರಕರಣಕ್ಕೆ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್* ಪೊಲೀಸ್ ಠಾಣೆಯಲ್ಲಿ ಕಲಂ 448 376(2) (ಎನ್), 376…