ಕುವೆಂಪು ವಿವಿ: ಮಹಿಳಾ ದಿನಾಚರಣೆ ಕಾರ್ಯಕ್ರಮ* *ಲೈಂಗಿಕ ದೌರ್ಜನ್ಯ ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ: ಡಾ. ಅನಲ*
*ಕುವೆಂಪು ವಿವಿ: ಮಹಿಳಾ ದಿನಾಚರಣೆ ಕಾರ್ಯಕ್ರಮ* *ಲೈಂಗಿಕ ದೌರ್ಜನ್ಯ ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ: ಡಾ. ಅನಲ* ಶಂಕರಘಟ್ಟ : ಲೈಂಗಿಕ ದೌರ್ಜನ್ಯ ಹಿಂಸಾರಹಿತವಾಗಿರುತ್ತದೆ. ಆ ಕ್ರಿಯೆಯಲ್ಲಿ ಭೌತಿಕ ಹಿಂಸೆ ಇಲ್ಲದಿದ್ದರೂ, ಮಾನಸಿಕವಾಗಿ ಹೆಣ್ಣನ್ನು ಘಾಸಿಗೊಳಿಸುತ್ತದೆ ಎಂದು ಸಿಆರ್ ಬಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಲ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 19(1)(g) ಪ್ರಕಾರ ಮಹಿಳೆ ಕರ್ತವ್ಯ ನಿರ್ವಹಿಸಲು…