ಕುವೆಂಪು ವಿ.ವಿ.ಪತ್ರಿಕೋದ್ಯಮ ವಿದ್ಯಾರ್ಥಿನಿ ಭಾರ್ಗವಿ ಜಿ.ಆರ್. ಲೇಖನ….* *ಎಚ್ಚರವಿರಲಿ ಜಾಲತಾಣಗಳ ಸಾಮಾಜಿಕ ಬಳಕೆಯಲ್ಲಿ*
*ಕುವೆಂಪು ವಿ.ವಿ.ಪತ್ರಿಕೋದ್ಯಮ ವಿದ್ಯಾರ್ಥಿನಿ ಭಾರ್ಗವಿ ಜಿ.ಆರ್. ಲೇಖನ….* *ಎಚ್ಚರವಿರಲಿ ಜಾಲತಾಣಗಳ ಸಾಮಾಜಿಕ ಬಳಕೆಯಲ್ಲಿ* ಸಾಮಾಜಿಕ ಜಾಲತಾಣಗಳ ಸುರಕ್ಷತೆ ಎನ್ನುವುದು ಡಿಜಿಟಲ್ ಯುಗದಲ್ಲಿ ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲು.ಇಂದು ಸಾಮಾಜಿಕ ಜಾಲತಾಣ ಸಮಾಜದ ಮುಖ್ಯ ಅಂಗವಾಗಿದ್ದು, ಜಾತಿ ಮತ ಬಡವ ಶ್ರೀಮಂತ ಹಿರಿಯ ಕಿರಿಯ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕೂಡ ಬಳಸುವಂತಹ ಮತ್ತು ನಂಬುವಂತಹ ಮಾಧ್ಯಮವಾಗಿಬಿಟ್ಟಿದೆ. ಅಂದಾಜು 3.81 ಶತಕೋಟಿ ಜನರು ಸಾಮಾಜಿಕ ಜಾಲತಾಣದಲ್ಲಿ ತೊಡಗಿ ಹಲವಾರು ಜನರಿಗೆ ಮನೋರಂಜನೆ, ಸುದ್ದಿ, ಮಾಹಿತಿ ಕುಳಿತಲ್ಲಿಯೇ ದೊರೆಯುವಂತೆ ಮಾಡಿದೆ….