ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಬಳಗದ ಪ್ರತಿಭಟನೆ ಇದು ಈದ್ಗಾ ಮೈದಾನವಲ್ಲ- ನಮಾಜ್ ಮಾಡುವಂತಿಲ್ಲ ಆಟದ ಮೈದಾನ ಉಳಿಸಲು ರಕ್ತ ಚೆಲ್ಲಲೂ ಸಿದ್ಧ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಬಳಗದ ಪ್ರತಿಭಟನೆ ಇದು ಈದ್ಗಾ ಮೈದಾನವಲ್ಲ- ನಮಾಜ್ ಮಾಡುವಂತಿಲ್ಲ ಆಟದ ಮೈದಾನ ಉಳಿಸಲು ರಕ್ತ ಚೆಲ್ಲಲೂ ಸಿದ್ಧ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ: ರಕ್ತ ಚೆಲ್ಲಿಯಾದರೂ ಡಿಸಿ ಕಚೇರಿ ಎದುರು ಇರುವ ಆಟದ ಮೈದಾನದ ಜಾಗವನ್ನು ಉಳಿಸಿಕೊಳ್ಳುತ್ತೇವೆ. ಇದಕ್ಕಾಗಿ ನ್ಯಾಯಬದ್ಧ ಹೋರಾಟ ಆರಂಭವಾಗಿದೆ ಎಂದು ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅಬ್ಬರಿಸಿದರು. ಈದ್ಗಾ ಮೈದಾನವೆಂದು ಈ ಜಾಗವನ್ನು ಯಾರೂ ಕರೆಯಬಾರದು….