ಸೆ.21ರಿಂದ ವಿಶೇಷ ಅಧಿವೇಶನ; ಅತ್ಯಂತ ಸ್ವಾಗತಾರ್ಹ ಎಂದ ವೈ.ಹೆಚ್.ನಾಗರಾಜ್
ಸೆ.21ರಿಂದ ವಿಶೇಷ ಅಧಿವೇಶನ; ಅತ್ಯಂತ ಸ್ವಾಗತಾರ್ಹ ಎಂದ ವೈ.ಹೆಚ್.ನಾಗರಾಜ್ *ಶಿವಮೊಗ್ಗ:* ರಾಜ್ಯ ಸರ್ಕಾರ ಸೆ.21 ರಿಂದ ಮೂರು ದಿನಗಳ ಕಾಲ ಕಸ್ತೂರಿ ರಂಗನ್ ವರದಿ ಮತ್ತು ರಾಜ್ಯದ ಬರ ಪರಿಸ್ಥಿತಿ ಕುರಿತು ವಿಶೇಷ ಅಧಿವೇಶನ ಕರೆದಿರುವುದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು *ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್* ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ವಿಶೇಷ ಅಧಿವೇಶನವು ರೈತರ ಬದುಕಿಗೆ ಸಂಬಂಧಿಸಿದ ಮಹತ್ವದ ಅಧಿವೇಶನವಾಗಿದೆ. ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಸೇರಿದಂತೆ ರಾಜ್ಯದ ರೈತರಿಗೆ…


