ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!* ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು *ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?* *FULL DETAILS ಇಲ್ಲಿದೆ*
*ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!* ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು *ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?* *FULL DETAILS ಇಲ್ಲಿದೆ* ಶಿವಮೊಗ್ಗದ ಪ್ರತಿಷ್ಠಿತ ಮಂದಾರ ಶಾಲೆ ವಿಚಾರವೀಗ ಹಾದಿರಂಪ ಬೀದಿರಂಪವಾಗಿದ್ದು, ಶಾಲೆಯ ಕಾರ್ಯದರ್ಶಿ ಹಾಗೂ 10 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಪೊಲೀಸ್…