*ಲೇಸರ್ ಆಂಜಿಯೋಪ್ಲಾಸ್ಟಿ:* *ಬೈಪಾಸ್ ಸರ್ಜರಿಗಿಂತ ಸುರಕ್ಷಿತ ಮತ್ತು ಬೇಗ ಗುಣವಾಗುವ ಪರ್ಯಾಯ ಚಿಕಿತ್ಸಾ ವಿಧಾನ ಇದೀಗ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯ*
*ಲೇಸರ್ ಆಂಜಿಯೋಪ್ಲಾಸ್ಟಿ:* *ಬೈಪಾಸ್ ಸರ್ಜರಿಗಿಂತ ಸುರಕ್ಷಿತ ಮತ್ತು ಬೇಗ ಗುಣವಾಗುವ ಪರ್ಯಾಯ ಚಿಕಿತ್ಸಾ ವಿಧಾನ ಇದೀಗ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯ* ಕರ್ನಾಟಕದಲ್ಲಿ ಈ ವರ್ಷ 608 ಹೃದಯ ಸಂಬಂಧಿ ಸಾವುಗಳು ಸಂಭವಿಸಿದ್ದು, ಸಂಕೀರ್ಣ ಹೃದಯ ಕಾಯಿಲೆಗಳನ್ನು ನಿರ್ವಹಿಸಲು ಆಸ್ಪತ್ರೆಗಳು ಅತ್ಯಾಧುನಿಕ ಪರಿಹಾರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಶಿವಮೊಗ್ಗ ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೊಸದಾಗಿ ಲೇಸರ್ ಆಂಜಿಯೋಪ್ಲಾಸ್ಪಿ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಗಟ್ಟಿಯಾದ, ಕ್ಯಾಲ್ಸಿಯಂ ಶೇಖರಣೆಗೊಂಡ ಅಥವಾ ಹಿಂದೆ ಚಿಕಿತ್ಸೆ ನೀಡಲು ಕಷ್ಟಕರವಾಗಿದ್ದ ರಕ್ತನಾಳದ…


