ಶಿವಮೊಗ್ಗದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಉದ್ಘಾಟನೆ *ಕೌಶಲ್ಯದಿಂದ ಬದುಕು ಸದೃಢ*
ಶಿವಮೊಗ್ಗದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಉದ್ಘಾಟನೆ *ಕೌಶಲ್ಯದಿಂದ ಬದುಕು ಸದೃಢ* ವಿನ್ಯಾಸ ಕೌಶಲ್ಯಾಭಿವೃದ್ಧಿಯ ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡುತ್ತಿರುವ ನೆಲೆಂಬೋ ಸಂಸ್ಥೆಯ ಪ್ರಾಂಚೈಸಿ ಪಡೆದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್ಎಸ್ಡಿ)ಕಾಲೇಜನ್ನು ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿದರು. ಶಿವಮೊಗ್ಗದಂತಹ ಮಲೆನಾಡು ಭಾಗದಲ್ಲಿ ಇಂತಹದೊಂದು ಶಿಕ್ಷಣ ಸಂಸ್ಥೆ ಆರಂಭವಾಗಿರೋದು ಶ್ಲಾಘನೀಯ, ಇದು ಸಾವಿರಾರು ಪ್ರತಿಭಾನ್ವಿತರಿಗೆ ಬದುಕು ಕಟ್ಟಿಕೊಡಲಿ ಎಂದು ಅವರು ಶಿವಮೊಗ್ಗದ ವಿನೋಬನಗರ ಕಲ್ಲಹಳ್ಳಿಯ ತಿಮ್ಮಕ್ಕ ಲೇಔಟ್ನ ಮೂರನೇ ತಿರುವಿನಲ್ಲಿರುವ ಶ್ರೀ ಸೋಮೇಶ್ವರ…