ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖಾ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಸಚಿವ ಸಂಪುಟ ಸದಸ್ಯರಾದ ಡಿ. ಸುಧಾಕರ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇಗೌಡ್ರು ಹಾಗೂ ಎಸ್.ವಿ ಸಂಕನೂರು ಅವರೊಂದಿಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದರು. ಬಳಿಕ “ಕರ್ನಾಟಕ ರಾಜ್ಯ ಅನುದಾನಿತ…