Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಜೂ.22 ರಂದು ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ

ಜೂ.22 ರಂದು ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಶಿವಮೊಗ್ಗ : ಶಿವಮೊಗ್ಗ ರೌಂಡ್ ಟೇಬಲ್ 166 ಮತ್ತು 266 ಹಾಗೂ ಮಲ್ನಾಡ್ ಮಾಸ್ಟರ್ 212 ಸಂಯುಕ್ತಾಶ್ರಯದೊಂದಿಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜೂನ್ 22 ಶನಿವಾರ ಸಂಜೆ 5 ಗಂಟೆಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆಗಮಿಸಲಿದ್ದು, ರೌಂಡ್ ಟೇಬಲ್ ವಲಯ 13 ರ ಛೇರ್ಮನ್ ದೇವಾನಂದ್, ಕಾರ್ಯದರ್ಶಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು** ಹೃದಯದಲ್ಲಿರುವ ನಿನ್ನೊಂದಿಗೆ ಕನಸಿಗೆ ಬರುವವರು ಸ್ಪರ್ಧಿಸಲು ಸಾಧ್ಯವೇ?… ಬಾ ಈಗಲಾದರೂ ನೆಮ್ಮದಿಯಿಂದ ಕಾಫಿ ಕುಡಿಯೋಣ… – *ಶಿ.ಜು.ಪಾಶ* 8050112067 (18/6/24)

Read More

ಮತ್ತೂರಿನ ಭಾನುಪ್ರಕಾಶರೂ ಆಝಾದ್ ನಗರದ ನಾನೂ…*

*ಮತ್ತೂರಿನ ಭಾನುಪ್ರಕಾಶರೂ ಆಝಾದ್ ನಗರದ ನಾನೂ…* ಬಹಳ ಚೆಂದ ಬರೀತೀರಿ ಪಾಶಾಜೀ… ಹಾಗಂತ ಸಾವಿರ ಸಾವಿರ ಸಲ ಸಿಕ್ಕಾಗಲೂ ಮೊದಲು ಹೇಳುತ್ತಿದ್ದ ಮಾತು. ಅವರು ಮತ್ತೂರಿನ ಅಪ್ಪಟ ಬ್ರಾಹ್ಮಣರು. ನಾನೋ ಅಪ್ಪಟ ಸಾಬರ ಬೀದಿಯ ಹುಡುಗ. ಮತ್ತೂರೆಂಬ ಸಂಸ್ಕೃತದ ಗ್ರಾಮವೆಲ್ಲಿ- ಕ್ಲರ್ಕ್ ಪೇಟೆ ಆಝಾದ್ ನಗರ ಎಂಬ ಮುಸ್ಲೀಮರ ಏರಿಯಾ ಎಲ್ಲಿ…ಕೋಗಿಲೆ ಮತ್ತು ಮಾಮರದ ಸಂಬಂಧ ಅವರದು ನನ್ನದು. ನನ್ನ ಬರವಣಿಗೆಯ ಅಭಿಮಾನಿ ಅವರು- ಬಲಪಂಥೀಯರಾದರೂ ಅವರ ಸ್ವಚ್ಛ ರಾಜಕಾರಣದ ಅಭಿಮಾನಿ ನಾನು. ಒಮ್ಮೆ ಅವರ ಜೀವನದ…

Read More

ಬಿಜೆಪಿ ಹಿರಿಯ ಮುಖಂಡ- ಮಾಜಿ ಎಂ ಎಲ್ ಸಿ ಎಂ.ಬಿ.ಭಾನು ಪ್ರಕಾಶ್ ಹಠಾತ್ ನಿಧನ ಪ್ರತಿಭಟನೆ ವೇಳೆಯೇ ಹೃದಯಾಘಾತ…

ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಬಿಜೆಪಿ ಮಾಡುತ್ತಿದ್ದ ಪ್ರತಿಭಟನೆಯಲ್ಲಿ ಬೆಳಿಗ್ಗೆಯಿಂದ ಪಾಲ್ಗೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹಠಾತ್ತನೆ ಕುಸಿದು ಬಿದ್ದು ನಿಧನರಾದರು. ಕೂಡಲೇ ಗೋಪಿ ಸರ್ಕಲ್ಲಿನಿಂದ ಮ್ಯಾಕ್ಸ್ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತಾದರೂ ಅವರು ಸಾವು ಕಂಡಿರುವುದನ್ನು ವೈದ್ಯರು ದೃಢ ಪಡಿಸಿದ್ದಾರೆ. ಮೃತರು ಬಿಜೆಪಿಯ ಹಿರಿಯ ಮುಖಂಡರಲ್ಲಿ ಪ್ರಮುಖರಾಗಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಸಾವು ಕಂಡಿದ್ದಾರೆಂದು ವೈದ್ಯ ಮೂಲಗಳು ದೃಢ ಪಡಿಸಿವೆ. ಮೃತರ ಶರೀರವನ್ನು ಅವರ ಸ್ವ ಗ್ರಾಮವಾದ ಮತ್ತೂರಿಗೆ ಒಯ್ಯಲಾಗುತ್ತಿದೆ.ಅಲ್ಲಿಯೇ…

Read More

ಭೋಗ್ಯದ ಹಣ 8 ಲಕ್ಷ ರೂ., ನೀಡದೇ ವಂಚನೆ; ದಂಪತಿಗಳ ವಿರುದ್ಧ FIR*

* ಸಿಂಗಲ್ ಬೆಡ್ ರೂಂ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ 8 ಲಕ್ಷ ರೂ.,ಗಳನ್ನು ಪಡೆದಿದ್ದ ದಂಪತಿ ಮೋಸ ಮಾಡಿರುವುದಾಗಿ ಗೋಲ್ಡ್ ಸ್ಮಿತ್, ಸಿದ್ದೇಶ್ವರ ನಗರದ ವಾಸಿ ಎಂ.ವಿನಾಯಕ್ ನೀಡಿರುವ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್.ಡಿ.ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಸುಧಾ 8 ಲಕ್ಷ ರೂ., ಪಡೆದು ಮೋಸ ಮಾಡಿದ್ದಾರೆಂದು ವಿನಾಯಕ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ದಂಪತಿ ಮೇಲೆ IPC 420, 506, 34 ಕಾಯ್ದೆ ಅನ್ವಯ…

Read More

ರೇಣುಕಾ ಸ್ವಾಮಿ ಮರ್ಡರ್ ಕೇಸ್; ನಟ ಚಿಕ್ಕಣ್ಣಗೂ ನೋಟಿಸ್?

ರೇಣುಕಾ ಸ್ವಾಮಿ ಮರ್ಡರ್ ಕೇಸ್; ನಟ ಚಿಕ್ಕಣ್ಣಗೂ ನೋಟಿಸ್? ದರ್ಶನ್ ಹಾಗೂ ಚಿಕ್ಕಣ್ಣ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ‘ಉಪಾಧ್ಯಕ್ಷ’ ಸಿನಿಮಾ ರಿಲೀಸ್ ಆದಾಗ ದರ್ಶನ್ ಅವರು ಸಿನಿಮಾ ನೋಡಿ ಚಿಕ್ಕಣ್ಣಗೆ ಬೆಂಬಲ ನೀಡಿದ್ದರು. ನಟ ದರ್ಶನ್ (Darshan) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ದರ್ಶನ್ ಜೊತೆ ಪವಿತ್ರಾ ಗೌಡ ಸೇರಿ 19 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ….

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಹಚ್ಚಿ ಕೊಳ್ಳುವುದೆಂದರೆ ಚುಚ್ಚಿ ಕೊಳ್ಳುವುದು; ಇಷ್ಟವಿಲ್ಲದಿದ್ದರೂ ಮೆಚ್ಚಿ ಕೊಳ್ಳುವುದು! – *ಶಿ.ಜು.ಪಾಶ* 8050112067 (16/6/24)

Read More

ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು;ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ?

ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು; ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ? ದಿನಾಂಕಃ 11-12-2021 ರಂದು ಮಧ್ಯಾಹ್ನ ಶಿವಮೊಗ್ಗ ಟೌನ್ ನ ವಾಸಿಗಳಾದ 1) ದೌಲತ್ @ ಗುಂಡು, 2) ಮುಜೀಬ್ @ ಬಸ್ಟ್, 3) ಶೋಹೇಬ್ @ ಚೂಡಿ ಮತ್ತು 4) ಮಹಮ್ಮದ್ ಜಫ್ರುಲ್ಲಾ ರವರು *ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು* ಇನೋವಾ…

Read More

ರೇಣುಕಾ ಸ್ವಾಮಿ ಮರ್ಡರ್ ಕೇಸ್;ಜೂನ್ 20ರವರೆಗೆ ದರ್ಶನ್  ಗ್ಯಾಂಗ್​ ಮತ್ತೆ ಪೊಲೀಸ್ ಕಸ್ಟಡಿಗೆ

ರೇಣುಕಾ ಸ್ವಾಮಿ ಮರ್ಡರ್ ಕೇಸ್; ಜೂನ್ 20ರವರೆಗೆ ದರ್ಶನ್  ಗ್ಯಾಂಗ್​ ಮತ್ತೆ ಪೊಲೀಸ್ ಕಸ್ಟಡಿಗೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳ ಆರು ದಿನದ ಪೊಲೀಸ್ ಕಸ್ಟಡಿ ಅಂತ್ಯವಾಗುವ ಒಂದು ದಿನ ಮುಂಚಿತವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇದೀಗ ಪೊಲೀಸ್ ಕಸ್ಟಡಿಯ ಅವಧಿಯನ್ನು ಐದು ದಿನಗಳ ಮುಂದುವರೆಸಲಾಗಿದೆ. ರೇಣುಕಾ ಸ್ವಾಮಿ (Renuka Swamy) ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ (Darshan Thoogudeepa), ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳನ್ನು ಇಂದು…

Read More

ಏನಿದು ಹಕ್ಕಿ ಹಬ್ಬ? ಈ ಬಾರಿಯ ರಾಯಭಾರಿ ಹಕ್ಕಿ ಕಪ್ಪು ತಲೆಯ ಹೊನ್ನಕ್ಕಿ!  ಕುವೆಂಪು ವಿವಿಯಲ್ಲಿ ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿ ಆಚರಣೆ- ಕುತೂಹಲಭರಿತವಾಗಿದೆ ವಿವಿಯ ಈ ಹೆಜ್ಕೆ! ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಪುಷ್ಕರ್

ಏನಿದು ಹಕ್ಕಿ ಹಬ್ಬ? ಈ ಬಾರಿಯ ರಾಯಭಾರಿ ಹಕ್ಕಿ ಕಪ್ಪು ತಲೆಯ ಹೊನ್ನಕ್ಕಿ! ಕುವೆಂಪು ವಿವಿಯಲ್ಲಿ ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿ ಆಚರಣೆ- ಕುತೂಹಲಭರಿತವಾಗಿದೆ ವಿವಿಯ ಈ ಹೆಜ್ಕೆ! ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಪುಷ್ಕರ್ ವನ್ಯಜೀವಿಗಳು ಮತ್ತು ಪ್ರಾಣಿಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮವು ಅತ್ಯವಶ್ಯವಾಗಿದೆ. ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ ಹಾಗು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ…

Read More