ಹನಿಟ್ರ್ಯಾಪಿಗೆ ಒಳಗಾದ ಶಾಸಕರು 48? ಅಥವಾ 222?* *ಶಿವಮೊಗ್ಗದ ಕಾಂ. ಮುಖಂಡ ಸುಂದರಾಂಗನೂ ಹನಿಟ್ರ್ಯಾಪಿಗೆ ಬಲಿಯಾಗಿ ದಂಡ ತೆತ್ತುತ್ತಿದ್ದಾನಾ?*
*ಹನಿಟ್ರ್ಯಾಪಿಗೆ ಒಳಗಾದ ಶಾಸಕರು 48? ಅಥವಾ 222?* *ಶಿವಮೊಗ್ಗದ ಕಾಂ. ಮುಖಂಡ ಸುಂದರಾಂಗನೂ ಹನಿಟ್ರ್ಯಾಪಿಗೆ ಬಲಿಯಾಗಿ ದಂಡ ತೆತ್ತುತ್ತಿದ್ದಾನಾ?* 48 ರಾಜಕಾರಣಿಗಳ ಹನಿಟ್ರ್ಯಾಪ್? ಬಿಜೆಪಿ ಶಾಸಕ ಯತ್ನಾಳ್, ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎಂದು ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. 48 ಮಂದಿ ಹನಿಟ್ರ್ಯಾಪ್ ಆಗಿದ್ದಾರೆ ಎನ್ನಲಾಗಿದ್ದು, ಈ ಜಾಲದ ಹಿಂದಿನ ಸೂತ್ರಧಾರ ಯಾರು ಎಂಬ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಸರ್ಕಾರದ ಪ್ರಭಾವಿ ಮಂತ್ರಿ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಅನ್ನೋ ಸ್ಫೋಟಕ ಆರೋಪ ಮಾಡಿದ್ದಾರೆ…