ಭೀಮಾದ ಇನ್ಸ್ ಪೆಕ್ಟರ್ ಗಿರಿಜಾ ಜೊತೆ ಒಂದು ಕ್ಷಣದ ಸೆರೆ!*
*ಭೀಮಾದ ಇನ್ಸ್ ಪೆಕ್ಟರ್ ಗಿರಿಜಾ ಜೊತೆ ಒಂದು ಕ್ಷಣದ ಸೆರೆ!* ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಆಕಸ್ಮಿಕ ಭೇಟಿಯಾದವರು ಪ್ರಿಯಾ ಶಠಮರ್ಷನ್! ಅವರ ನಿಜ ಹೆಸರು ಹೇಳಿದರೆ ನಿಮಗೆ ಗೊತ್ತಾಗೋದು ತಕ್ಷಣಕ್ಕೆ ಸಾಧ್ಯವಾಗದಿರಬಹುದು. ಬಹಳಷ್ಟು ಸಿನೆಮಾಗಳಲ್ಲಿ ನಟಿಸಿದ್ದರೂ ದುನಿಯಾ ವಿಜಯ್ ನಟನೆಯ ಭೀಮಾ ಸಿನೆಮಾದ ಇನ್ಸ್ ಪೆಕ್ಟರ್ ಗಿರಿಜಾ ಎಂಬ ರಗಡ್ ಲುಕ್ಕಿನಿಂದ ಮನೆ ಮಾತಾದವರು ಈ ಪ್ರಿಯಾ… ಪ್ರಿಯಾ ಎಂಬ ಹೆಸರೆಲ್ಲಿ?ರಗಡ್ ಲುಕ್ಕಿನ ಘನಘೋರ ಬೈಗುಳ ಬೈಯುವ ಪೊಲೀಸ್ ಇನ್ಸ್ ಪೆಕ್ಟರ್ ಗಿರಿಜಾ ಎಲ್ಲಿ? ಹೋಲಿಕೆ ಕಷ್ಟವಾಗುತ್ತೆ!…